ದೇಹವೇ ದೇಶ / Dehave Desha
₹250 Original price was: ₹250.₹225Current price is: ₹225.
ನನ್ನ ತಂಗಿ ಈಡಾ / Nanna Tangi Ida
₹260 Original price was: ₹260.₹234Current price is: ₹234.
ದ್ವೀಪವ ಬಯಸಿ / Dweepava Bayasi
Author: M.R. Dattathri
Pages: 268
Edition: 2021
Book Size: 1/8th Demmy
Binding: Paper Back
Publisher: Chanda Pustaka
Description
ದ್ವೀಪವ ಬಯಸಿ / Dweepava Bayasi – ಭಾರತದಿಂದ ಅಮೆರಿಕೆಗೆ, ಅಮೆರಿಕೆಯಿಂದ ಭಾರತಕ್ಕೆ ತುಯ್ಯುವ ಕಥಾನಕವು ಈ ವಿರುದ್ಧ ಚಲನೆಗಳಿಂದಲೇ ಕರ್ಷಣದ್ರವ್ಯವನ್ನು ಪಡೆಯುತ್ತದೆ. ಚಿತ್ರಗಳು ಒಗ್ಗೂಡಿ ಕಟ್ಟುವ ಕಥಾನಕ ಮನಸ್ಸನ್ನು ತಲ್ಲಣಗೊಳಿಸುವಷ್ಟು ಪ್ರಭಾವಶಾಲಿಯಾಗಿ ಬಂದಿದೆ. ಇದೀಗಿನ ತುರ್ತುವರ್ತಮಾನಕ್ಕೆ ಆಕಾರ ಕೊಡಲು ಬಯಸುವ ಅಧುನಾಪ್ರಜ್ಞೆಯ ಈ ಕಥಾಕೃತಿಯು ಈಚಿನ ದಿನಗಳಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡ ಮಹತ್ವದ ಸಂಕಲನಗಳಲ್ಲಿ ಒಂದಾಗಿದೆ.
