ಪ್ಯೂಪಾ / Puepa
₹150 Original price was: ₹150.₹135Current price is: ₹135.
ಪರ್ಸೆಪೊಲಿಸ್ / Persepolis
₹395 Original price was: ₹395.₹355Current price is: ₹355.
ನೂರೆಂಟು ಮಾತು -5 / Noorentu Mathu – 5
Author: Vishweshwar Bhat
Pages:152
Edition: 2012
Book Size: 1/8th Demmy
Binding: Paper Back
Publisher: Ankita Pustaka Prakashana
Description
ನೂರೆಂಟು ಮಾತು -5 / Noorentu Mathu – 5 ನನ್ನ ಮಟ್ಟಿಗೆ ಈ ಅಂಕಣ ಅಕ್ಷರಗಂಗೆ. `ನೂರೆಂಟು ಮಾತು’ ನೆಪದಿಂದ ಅನೇಕರನ್ನು ಭೇಟಿಯಾಗಿದ್ದೇನೆ, ಅಸಂಖ್ಯ ಊರುಗಳನ್ನು ಸುತ್ತಿದ್ದೇನೆ. ನೂರಾರು ಪುಸ್ತಕಗಳನ್ನು ಓದಿದ್ದೇನೆ. ಹಲವು ಸಿನಿಮಾ ನೋಡಿದ್ದೇನೆ. ಅನೇಕರಿಗೆ ಕಿವಿಕೊಟ್ಟು ದಿನಗಟ್ಟಲೆ ಆಲಿಸಿದ್ದೇನೆ, ಅವೆಲ್ಲವುಗಳನ್ನೂ ಈ ಅಂಕಣದಲ್ಲಿ ಬಸಿದಿದ್ದೇನೆ. `ನೂರೆಂಟು ಮಾತು’ ನನ್ನ ಮನಸ್ಸಿನ ಹುಲ್ಲುಗಾವಲು ಅಥವಾ ಹೂದೋಟ. ಈ ಅಂಕಣದ ಮೂಲಕ ನಾನು ಓದುಗರಿಗೆ ಏನು ಕೊಟ್ಟೆ ಎಂಬುದಕ್ಕಿಂತ, ಇದರಿಂದ ನಾನು ಪಡೆದಿದ್ದೇ ಜಾಸ್ತಿ. `ನೂರೆಂಟು ಮಾತು’ ನನ್ನನ್ನು ಕೈಹಿಡಿದು ನಡೆಸಿದೆ. ನಾನೊಬ್ಬ ದಾರಿಹೋಕ – ಎನ್ನುವ ವಿಶ್ವೇಶ್ವರ ಭಟ್ ರವರ ಜನಪ್ರಿಯ ಅಂಕಣ ಬರಹಗಳ ಸಂಕಲನ.
