ನಡೆದಷ್ಟು ದಾರಿ ದೂರ / Nadedashtu Daridoora
ನಡೆದಷ್ಟು ದಾರಿ ದೂರ / Nadedashtu Daridoora Original price was: ₹70.Current price is: ₹63.
Back to products
ನೂರೆಂಟು ಮಾತು - 10 / Noorentu Mathu - 10
ನೂರೆಂಟು ಮಾತು - 10 / Noorentu Mathu - 10 Original price was: ₹225.Current price is: ₹203.

ನೂರೆಂಟು ಮಾತು – 7 / Noorentu Mathu – 7

Author: Vishweshwar Bhat

Pages:152

Edition: 2016

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹120.Current price is: ₹108.

In stock

Description

ನೂರೆಂಟು ಮಾತು – 7 / Noorentu Mathu – 7 -ಲೇಖಕ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ’ ನೂರೆಂಟು ಮಾತು’ ಕೃತಿಯು ಅಂಕಣ ಬರಹಗಳ ಸಂಕಲನವಾಗಿದೆ. ಅವರ ವಿಶಿಷ್ಟ ಚಿಂತನೆ, ಹದವಾದ ಭಾಷಾಶೈಲಿ, ಸಕಾರಾತ್ಮಕ ನಿಲುವು ಮುಪ್ಪುರಿಗೊಂಡು ಇಲ್ಲಿನ ಎಲ್ಲಾ ಬರಹಗಳು ಜೀವನಕ್ಕೆ ಹತ್ತಿರವೆನಿಸುತ್ತವೆ. ಈ ಬರಹಗಳಲ್ಲಿ ಎಲ್ಲೂ ಉಪದೇಶವಿಲ್ಲ, ಭಾಷೆಯ ಆಡಂಬರಗಳಿಲ್ಲ, ಯಾರಿಗೂ ಆದೇಶ ಕೊಡುವುದಿಲ್ಲ, ಸ್ವಂತ ಪರಾಕ್ರಮಗಳ ಭರಾಟೆ ಇಲ್ಲ. ‘ನೂರೆಂಟು ಮಾತು’ ನೂರೆಂಟು ರೀತಿಯಲ್ಲಿ ಭಿನ್ನವಾಗಿದೆ.