ನೂರೆಂಟು ಮಾತು - 9 / Noorentu Mathu - 9
ನೂರೆಂಟು ಮಾತು - 9 / Noorentu Mathu - 9 Original price was: ₹195.Current price is: ₹176.
Back to products
ಮಹಾಯೋಗಿನಿ / Mahayogini
ಮಹಾಯೋಗಿನಿ / Mahayogini Original price was: ₹180.Current price is: ₹162.

ನೂರೆಂಟು ಮಾತು – 8 / Noorentu Mathu – 8

Author: Vishweshwar Bhat

Pages:220

Edition: 2018

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹195.Current price is: ₹176.

In stock

Description

ನೂರೆಂಟು ಮಾತು – 8 / Noorentu Mathu – 8 – ಲೇಖಕ, ಪತ್ರಕರ್ತ ವಿಶ್ವೇಶ್ವರ ಭಟ್ ಅವರ ’ ನೂರೆಂಟು ಮಾತು’ ಕೃತಿಯು ಅಂಕಣ ಬರಹಗಳ ಸಂಕಲನವಾಗಿದೆ. ಅವರ ವಿಶಿಷ್ಟ ಚಿಂತನೆ, ಹದವಾದ ಭಾಷಾಶೈಲಿ, ಸಕಾರಾತ್ಮಕ ನಿಲುವು ಮುಪ್ಪುರಿಗೊಂಡು ಇಲ್ಲಿನ ಎಲ್ಲಾ ಬರಹಗಳು ಜೀವನಕ್ಕೆ ಹತ್ತಿರವೆನಿಸುತ್ತವೆ. ಈ ಬರಹಗಳಲ್ಲಿ ಎಲ್ಲೂ ಉಪದೇಶವಿಲ್ಲ, ಭಾಷೆಯ ಆಡಂಬರಗಳಿಲ್ಲ, ಯಾರಿಗೂ ಆದೇಶ ಕೊಡುವುದಿಲ್ಲ, ಸ್ವಂತ ಪರಾಕ್ರಮಗಳ ಭರಾಟೆ ಇಲ್ಲ. ‘ನೂರೆಂಟು ಮಾತು’ ನೂರೆಂಟು ರೀತಿಯಲ್ಲಿ ಭಿನ್ನವಾಗಿದೆ.