ಚಿಕನ್ ಸಿಕ್ಸ್ಟಿ ಫೈವ್ / Chicken Sixty Five
₹160 Original price was: ₹160.₹144Current price is: ₹144.
ಅಷ್ಟಕ್ಕು ನಾ ಹೇಳೋದು ಇಷ್ಟು / Ashtakku Naa Helodu Ishtu
₹90 Original price was: ₹90.₹81Current price is: ₹81.
ಸಿಂಧೂರಿ / Sindhuri
Author: Byramangala Ramegowda
Pages: 120
Edition: 2015
Book Size: 1/8th Demmy
Binding: Paper Back
Publisher: Ankita Pustaka
Description
ಸಿಂಧೂರಿ / Sindhuri – ಇಲ್ಲಿರುವ ಬಹುಪಾಲು ಕಥೆಗಳ ಕೇಂದ್ರದಲ್ಲಿ ಸ್ತ್ರೀ ಪಾತ್ರಗಳಿವೆ. ಕಥಾನಾಯಕ ಅವನ್ನು ನಿರೂಪಿಸುತ್ತಾನೆ, ವಿಸ್ತರಿಸುತ್ತಾನೆ. ಮನುಷ್ಯ ಸಂಬಂಧದ ಅನನ್ಯತೆಯನ್ನು ಅನಾವರಣ ಗೊಳಿಸುವ ಈ ಸಂಕಲನದ ಕತೆಗಳ ಮೌಲ್ಯ – ಮನುಷ್ಯ ಸಂಬಂಧದ ಸಮತೆಯೇ ಆಗಿದೆ ಎಂದಿದ್ದಾರೆ ಈ ಕತೆಗಳ ಕುರಿತು ಬರಗೂರು ರಾಮಚಂದ್ರಪ್ಪ. ಇದು ಅಂಕಿತ ಪುಸ್ತಕ (Ankita Pustaka) ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ (Rashtrotthana Sahitya) ಸೇರಿದಂತೆ ವಿವಿಧ ಪ್ರಕಾಶಕರಿಂದ ಪ್ರಕಟಗೊಂಡಿದೆ.
