ಘಾಂದ್ರುಕ್ / Ghandurk
ಘಾಂದ್ರುಕ್ / Ghandurk Original price was: ₹495.Current price is: ₹445.
Back to products

ಸಂಪಾದಕ ಅಂದ್ರೆ ಗಂಡ ಇದ್ದಂತೆ / Sampadaka Andre Ganda Iddante

Author: Vishweshwar Bhat

Pages:96

Edition: 2008

Book Size: 1/8th Demmy

Binding: Paper Back

Publisher: Ankita Pustaka  Prakashana

Original price was: ₹65.Current price is: ₹59.

In stock

Description

ಸಂಪಾದಕ ಅಂದ್ರೆ ಗಂಡ ಇದ್ದಂತೆ / Sampadaka Andre Ganda Iddante – “ಪತ್ರಕರ್ತರ ಬಗ್ಗೆ ಇತರರಿಗೆ ಗೊತ್ತಿದ್ದರೂ ಅದನ್ನು ಬರೆಯುವ ಗೋಜಿಗೆ ಹೋಗುವುದಿಲ್ಲ. ಅದನ್ನು ಪತ್ರಕರ್ತರೇ ಬರೆದರೆ ಒಳ್ಳೆಯದು ಹಾಗೂ ಸುರಕ್ಷಿತ. ಅಂಥ ಕೆಲವು ಲೇಖನಗಳು ಈ ಕೃತಿಯಲ್ಲಿವೆ. ವಿಶ್ವೇಶ್ವರ ಭಟ್ ತಮ್ಮ ವೃತ್ತಿಯ ಒಳಪದರಗಳನ್ನು ಇಲ್ಲಿ ಹರಡಿದ್ದಾರೆ. ಸಂಪಾದಕರು ಅಂದ್ರೆ ಯಾರು ಎಂಬ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ. ಇದು ಸಮಕಾಲೀನ ಪತ್ರಿಕೋದ್ಯಮದ ಮೇಲೆ ಬೆಳಕು ಚೆಲ್ಲುವ ಕೃತಿ.” -ಚಂದಿರ ಹರಿವಾಳ ಕನ್ನಡದ ಪ್ರಸಿದ್ಧ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ರವರು ಬರೆದ ಪತ್ರಿಕೋದ್ಯಮ ಸಂಬಂಧಿ ಲೇಖನಗಳ ಕೃತಿ ಇದು.