ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ-1 ದೊಡ್ಡ ಕಾಡಿನಲ್ಲಿ ಪುಟ್ಟ ಮನೆ / Laura Ingalls Wilder Putta Mane Sarani-1 Dodda Kadinalli Putta Mane
₹120 Original price was: ₹120.₹108Current price is: ₹108.
ಲಾರಾ ಇಂಗಲ್ಸ್ ವೈಲ್ಡರ್ ಪುಟ್ಟ ಮನೆ ಸರಣಿ-5 ಸಿಲ್ವರ್ ಲೇಕ್ ದಡದಲ್ಲಿ / Laura Ingalls Wilder Putta Mane Sarani-5 Silver Lake Dadadalli
₹170 Original price was: ₹170.₹153Current price is: ₹153.
ಡಾರ್ಕ್ ವೆಬ್ / Dark Web
Author: Madhu .Y.N
Pages:212
Edition: 2022
Book Size: 1/8th Demmy
Binding: Paper Back
Publisher: Sawanna Publication
Description
ಡಾರ್ಕ್ ವೆಬ್ / Dark Web – ಮಧು ವೈ ಎನ್ ಅವರ ಲೇಖನಗಳ ಸಂಕಲನ ಡಾರ್ಕ್ ವೆಬ್. ಲೇಖಕರೇ ಹೇಳಿರುವಂತೆ ಪುಸ್ತಕದ ಹುಟ್ಟಿಗೆ ಕಾರಣ ಫೇಸ್ಬುಕ್ಕಲ್ಲಿ ನಾನು ಬರೆಯಲು ಆರಂಭಿಸಿದ ಕಂಪ್ಯೂಟರ್ ಬಗೆಗಿನ ಪುಟ್ಟ ಅಂಕಣಗಳು. ಓದುಗರು ತೀವ್ರವಾಗಿ ಆಸಕ್ತಿ ತೋರಿಸಿದರು, ಪುಸ್ತಕ ಮಾಡಿಕೊಡಿ ಎಂದರು. ಪುಸ್ತಕವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಮೂಲಭೂತವಾಗಿ ಕಂಪ್ಯೂಟರು ಹೇಗೆ ಕೆಲಸ ಮಾಡುತ್ತದೆ-ತಿಳಿಯಲು ಮೊದಲ ಭಾಗ, ಹೇಗೆ ಬಳಸಬೇಕು ಏನೆಲ್ಲ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಯಲು ಎರಡನೆಯ ಭಾಗ, ಇದೇನಿದು ಎಲ್ಲಿ ನೋಡಿದರೂ ಕ್ಲೌಡು ಗಿವ್ಡು ಆರ್ಟಿಫಿಶಿಯಲ್ ಇಂಟೆಲಿಜೆನ್ನು ಅಂತಾರಲ್ಲ – ಮೂರನೆಯ ಭಾಗ, ತಂತ್ರಜ್ಞಾನದ ಜಗತ್ತಿನೊಳಗಿನ ತಂತ್ರ ಮಂತ್ರ ರಾಜಕೀಯ ತಪ್ಪು ಒಪ್ಪು ಗಾಸಿಪ್ಪು-ಹರಟೆ ನಾಲ್ಕರಲ್ಲಿ.
