ಭೀಷ್ಮ ಸಾಹನಿ ಅವರ ಪ್ರಾತಿನಿಧಿಕ ಕಥೆಗಳು / Bheeshma Saahani Avara Pratinidhika Kathegalu
₹195 Original price was: ₹195.₹175Current price is: ₹175.
ಅಪಾರ್ಥ ಮಂಜರಿ / Aparthamanjari
₹100 Original price was: ₹100.₹90Current price is: ₹90.
ಇಷ್ಟಕಾಮ್ಯ / Ishtakamya
Author: Dodderi Venkatagiri Rao
Pages: 184
Edition: 2016
Book Size: 1/8th Demmy
Binding: Paper Back
Publisher: Ankita Pustaka
Description
ಇಷ್ಟಕಾಮ್ಯ / Ishtakamya – ಅತೃಪ್ತ ದಾಂಪತ್ಯದಲ್ಲಿ ಮೂಗುಬ್ಬಸಪಡುವ ವಿಭಾ-ವಿಕ್ರಾಂತ. ಮತ್ತೊಬ್ಬರ ಸುಖದ ಗೋರಿಯ ಮೇಲೆ ತನ್ನ ಬದುಕು ಕಟ್ಟಿಕೊಳ್ಳಲು ಇಚ್ಛಿಸದ ವಿಚಾರವಂತೆ ವಿನೀತಾ. ವಿಭಾ-ವಿನೀತಾ ವಿಕ್ರಾಂತನಿಗೆ ಎರಡು ಸೆಳೆತಗಳು, ಎರಡು ಧ್ರುವಗಳು, ಈ ವಿಚಿತ್ರ ಪ್ರೇಮ ತ್ರಿಕೋನದ ಮನಗಳನ್ನು ಪದರ ಪದರವಾಗಿ ತೆರೆದಿಡುತ್ತದೆ. ರಂಜಕವಾಗಿದ್ದು ಓದುಗರನ್ನು ಚಿಂತನೆಗೂ ಹಚ್ಚುವ ಮನೋಜ್ಞ ಕಾದಂಬರಿ ‘ಇಷ್ಟಕಾಮ್ಯ’. ನಾಗತಿಹಳ್ಳಿ ಚಂದ್ರಶೇಖರ್ ಅವರು ಇದೇ ಕಾದಂಬರಿಯನ್ನು ಆಧರಿಸಿ ಒಂದು ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
