ಅಪಾರ್ಥ ಮಂಜರಿ / Aparthamanjari
ಅಪಾರ್ಥ ಮಂಜರಿ / Aparthamanjari Original price was: ₹100.Current price is: ₹90.
Back to products

ಈ ಪ್ರೀತಿ ಒಂಥರಾ / Ee Preethi Onthara

Author:Bharathi .B.V

Pages:172

Edition: 2022

Book Size: 1/8th Demmy

Binding: Paper Back

Publisher: Sawanna Publication

 

Original price was: ₹200.Current price is: ₹180.

In stock

Description

ಈ ಪ್ರೀತಿ ಒಂಥರಾ / Ee Preethi Onthara -ಭಾರತಿ ಬಿ ವಿ ಅವರು ತಮ್ಮ ಕವಿತೆ, ಕಥೆ, ಪ್ರಬಂಧ, ಅನುವಾದ, ಅನುಭವ ಕಥನ ಹಾಗೂ ಪ್ರವಾಸ ಕಥನಗಳಿಂದ ಹೆಸರಾಗಿರುವವರು. ಅವರ ಈ ಹೊಸ `ಈ ಪ್ರೀತಿ ಒಂಥರಾ…’ ಕೃತಿಯಲ್ಲೂ ಕೂಡ ನಿತ್ಯ ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು; ಆಕ್ಷೇಪಣೆಗಳನ್ನು; ಹರೆಯ ಮತ್ತು ಕಾಲವನ್ನು ಕುರಿತ ವ್ಯಾಕುಲತೆಗಳನ್ನು ‘ಪ್ರೇಮ’ವೆಂಬ ‘ದಿವ್ಯ ಮೂಲಿಕೆ’ಯಿಂದ ಗೆಲ್ಲಬಹುದೆಂಬ ‘ಶುಭ ಪ್ರತೀಕ್ಷೆಗಳನ್ನು; ಮನುಷ್ಯರನ್ನು ಪರಸ್ಪರ ಬೆಸೆಯುವುದು ‘ಪ್ರೀತಿ’ ಎಂಬ ಭಾವನೆಯಾಗಿರಬೇಕೆಂಬ ಒತ್ತಡಗಳನ್ನು ಹಂಚಿಕೊಳ್ಳುವ ಕಾವ್ಯದಂಥ ಬರಹಗಳಿವೆ. ಇವು ಓದುಗರ ಮನೋಭಾವವಾಗಿ ನಿಶ್ಚಲ ಮನಸ್ಸುಗಳನ್ನು ಅಲುಗಾಡಿಸಿ ಎಚ್ಚರಿಸುತ್ತವೆ.