ಏನೋ ಹೇಳುತಿದ್ದಾರೆ / Yeno Heluthidhare
ಏನೋ ಹೇಳುತಿದ್ದಾರೆ / Yeno Heluthidhare Original price was: ₹150.Current price is: ₹135.
Back to products
ಚೌಕಟ್ಟಿನಾಚೆಯವರು / Chowkattinaacheyavaru
ಚೌಕಟ್ಟಿನಾಚೆಯವರು / Chowkattinaacheyavaru Original price was: ₹80.Current price is: ₹72.

ನಾ ಕಂಡ ನಮ್ಮವರು / Naa Kanda Nammavaru

Author: Bhargavi Narayan

Pages: 152

Edition: 2017

Book Size: 1/8th Demmy

Binding: Paper Back

Publisher: Ankita Pustaka

Original price was: ₹130.Current price is: ₹117.

In stock

Description

ನಾ ಕಂಡ ನಮ್ಮವರು / Naa Kanda Nammavaru – ರಂಗ ಕಲಾವಿದೆಯಾಗಿ, ನಟಿಯಾಗಿ,ಲೇಖಕಿಯಾಗಿ ಚಿರಪರಿಚಿತರಾಗಿರುವ ಭಾರ್ಗವಿ ನಾರಾಯಣ್ ಅವರ ಕೃತಿ ’ನಾ ಕಂಡ ನಮ್ಮವರು’. ಈ ಕೃತಿಯು ಭಾರ್ಗವಿ ನಾರಾಯಣ್ ಅವರ ಕಲಾ ಬದುಕಿನನೊಳಗೆ ಹೊಕ್ಕಿದ ಮತ್ತು ತಮ್ಮ ತುಂಬು ಕುಟುಂಬದಲ್ಲಿ ಸೇರಿ ಹೋದ ಅಳಿದುಳಿದವರ ಅನೇಕರ ವ್ಯಕ್ತಿಚಿತ್ರಗಳನ್ನು ತಮ್ಮದೇ ವಿಶಿಷ್ಟ ಅನುಭವದಲ್ಲಿ ನಿರೂಪಿಸಿದ್ದಾರೆ. ಮಾವಯ್ಯ, ಕೆಲಸದ ಅಮ್ಮಯ್ಯಮ್ಮ, ಲಲಿತ, ಅತ್ತಿಗಮ್ಮ, ನಮ್ಮಣ್ಣ ಚಿಂತಾಮಣಿ, ನಮ್ಮ ಶೇಷಕ್ಕ , ನಾಗಮ್ಮ, ಎದುರುಮನೆ ಕಮಲಮ್ಮ, ಮೇಷ್ಟ್ರು-ಆನೂರು ಸೂರಿ(ಸೂರ್ಯನಾರಾಯಣ), ಪಾಪಚ್ಚಿ, ಡಾ. ಎಂ.ಆರ್‍ ಸ್ವಾಮಿ, ಕಮಲ, ಸಾವಿತ್ರಿ, ಪುರುಷೋತ್ತಮ, ಹೀಗೆ ಇವರ ಆತ್ಮೀಯ ಕುಟುಂಬ ವಲಯದವರ ವ್ಯಕ್ತಿ ಚಿತ್ರಣವನ್ನು ಓದುರೊಂದಿಗೆ ಹಂಚಿಕೊಂಡಿದ್ದಾರೆ.