ಪುಟಗಳ ನಡುವಿನ ನವಿಲುಗರಿ / Putagala Naduvina Navilugari
ಪುಟಗಳ ನಡುವಿನ ನವಿಲುಗರಿ / Putagala Naduvina Navilugari Original price was: ₹130.Current price is: ₹117.
Back to products
ಬ್ರಹ್ಮ ರಾಕ್ಷಸ / Brahma Rakshasa
ಬ್ರಹ್ಮ ರಾಕ್ಷಸ / Brahma Rakshasa Original price was: ₹150.Current price is: ₹135.

ಅಳ್ಳಿಟ್ಟು / Allittu

Author: Prashant Adur

Pages:156

Edition: 2019

Book Size: 1/8th Demmy

Binding: Paper Back

Publisher: Sawanna Publication

 

Original price was: ₹150.Current price is: ₹135.

In stock

Description

ಅಳ್ಳಿಟ್ಟು / Allittu  -ಹುಬ್ಬಳ್ಳಿಯ ಜವಾರಿ ಭಾಷೆ, ಪಕ್ಕಾ ಲೋಕಲ್ ಎನಿಸುವ ಪದಲಾಲಿತ್ಯ, ಕಚಗುಳಿ ಇಡುವ ಸಾಲುಗಳು, ಪ್ರತಿದಿನದ ಬದುಕಿಗೆ ಸಂಬಂಧಿಸಿದ ವಿಷಯವಸ್ತು, ಇದು ನಮ್ಮಮನೆಯಲ್ಲೇ ನಡೆದದ್ದೇನೋ ಎನಿಸುವ ಆಪ್ತತೆ, ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿ ಹುಟ್ಟಿಸುವ ಟ್ವಿಸ್ಟ್​ಗಳು… ಇವು ಪ್ರಶಾಂತ ಆಡೂರರ ಪ್ರಬಂಧ ಅರ್ಥಾತ್ ಪ್ರಹಸನಗಳ ಪ್ಲಸ್ ಪಾಯಿಂಟ್​ಗಳು.

ಮುಖಪುಟದಲ್ಲಿರುವ ಮುಗ್ಧ ಮಗುವಿನ ಮುಖಭಾವದಿಂದಲೇ ಸೆಳೆದುಬಿಡುತ್ತದೆ ‘ಅಳ್ಳಿಟ್ಟು’. ಈ ಮಗು ಆಡುತ್ತಿದೆಯೋ, ಅಣಕಿಸುತ್ತಿದೆಯೋ ಅಥವಾ ‘ಅವ್ಕ್’ ಅನ್ನುತ್ತ ಅವಸರದ ಜಗತ್ತನ್ನು ಎಚ್ಚರಗೊಳಿಸುತ್ತಿದೆಯೋ ಗೊತ್ತೇ ಆಗುವುದಿಲ್ಲ. ಈ ಅಳ್ಳಿಟ್ಟು ‘ತಿಂದು ಮುಗಿಸಿದ’ ನಂತರ ಓದುಗರಿಗೂ ಆಗುವುದು ಇದೇ ಅನುಭೂತಿ.