ದಿ ಮೂನ್ ಈಸ್ ಡೌನ್ / The Moon is Down
₹120 Original price was: ₹120.₹108Current price is: ₹108.
ಪುಟಗಳ ನಡುವಿನ ನವಿಲುಗರಿ / Putagala Naduvina Navilugari
₹130 Original price was: ₹130.₹117Current price is: ₹117.
ಮರಳಿ ಮನೆಗೆ / Marali Manege
Author: K.K. Gangadharan
Pages: 136
Edition: 2022
Book Size: 1/8th Demmy
Binding: Paper Back
Publisher: Ankita Pustaka
Description
ಮರಳಿ ಮನೆಗೆ / Marali Manege – ಎಂಬ ಕಾದಂಬರಿಯು ಪ್ರಭಾಕರನ್ ಪಳಸಿ ಅವರ ಮಲಯಾಳಂ ಕೃತಿಯಾಗಿದ್ದು, ಇದನ್ನು ಕೆ. ಕೆ. ಗಂಗಾಧರನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಪಲಾಯನ ಸ್ವಭಾವದ ನಾಯಕನೊಬ್ಬನ ಕಥೆಯಾಗಿದ್ದು, ಅಂತಿಮವಾಗಿ ತನ್ನ ಹುಟ್ಟಿದ ಮನೆಗೆ ಹಿಂದಿರುಗುವ ಬಗೆಗಿನ ಕಥೆಯಾಗಿದೆ. ಇದು ಗ್ರಾಮಜೀವನದ ರಾಜಕೀಯವನ್ನು ಒಳಗೊಂಡಿದೆ. ತಮ್ಮ ಹುಟ್ಟಿದ ಮನೆಗೆ ಮರಳುವ ಪಲಾಯನ ಮನೋಭಾವದ ನಾಯಕನ ಕಥೆ. ಇದು ಗ್ರಾಮಜೀವನದ ರಾಜಕೀಯವನ್ನು ಕಟ್ಟಿಕೊಡುತ್ತದೆ.
