ಬ್ರಹ್ಮ ರಾಕ್ಷಸ / Brahma Rakshasa
₹150 Original price was: ₹150.₹135Current price is: ₹135.
ನವಿಲು ಕೊಂದ ಹುಡುಗ / Navilu Konda Huduga
₹95 Original price was: ₹95.₹85Current price is: ₹85.
ಬಿಟ್ಟ ಜಾಗ ತುಂಬಿ / Bitta Jaaga Tumbi
Author:Dr Shwetha B.C.
Pages:132
Edition: 2023
Book Size: 1/8th Demmy
Binding: Paper Back
Publisher: Sawanna Publication
Description
ಬಿಟ್ಟ ಜಾಗ ತುಂಬಿ / Bitta Jaaga Tumbi – ಪ್ರೀತಿ, ಬದುಕು, ಖುಷಿ ಇವುಗಳ ಸೆಳೆತವೇ ಹಾಗೆ ಅಯಸ್ಕಾಂತದಂತೆ ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತವೆ. ಬದುಕಿನ ಬಿಟ್ಟ ಜಾಗಗಳಲ್ಲಿ ಪ್ರೀತಿಯನ್ನು, ಖುಷಿಯನ್ನು ಮಳೆಯಂತೆ ಹಂಚುವ, ಬಿತ್ತುವ ಆದ್ರ್ರತೆ ಹಾಗೂ ಬಿಸುಪನ್ನು ಇಲ್ಲಿನ ಪ್ರತಿ ಲೇಖನಗಳು ಚದುರಿದಂತೆ ಹಿಡಿದಿಟ್ಟಿವೆ. ನಮ್ಮನ್ನು ನಾವು ಮರು ಭೇಟಿಯಾಗಲು, ಬದುಕಿನ ಕುರಿತ ರುಚಿಯನ್ನು ಹೆಚ್ಚಿಸಲು ‘ಬಿಟ್ಟ ಜಾಗ ತುಂಬಿ’ ಪುಸ್ತಕದ ಪ್ರತಿ ಬರಹವೂ ಓದುಗರಾದ ನಿಮ್ಮಯ ಭಾವ ಕೋಶಗಳಲ್ಲಿ ಬಳ್ಳಿಯಂತೆ ಹಬ್ಬುವ ಅಮೃತ ಗುಣವನ್ನು ಒಳಗೊಳ್ಳಲು ಹಂಬಲಿಸುತ್ತಿರುವ ಅನುಭವವನ್ನು ದಾಟಿಸಲು ತವಕಿಸುತ್ತಿವೆ. ಓದಿನ ಖುಷಿ ನಿಮ್ಮದಾಗಲಿ!
