ಜೀವ ಜಾಲ / Jeeva Jaala
ಜೀವ ಜಾಲ / Jeeva Jaala Original price was: ₹250.Current price is: ₹225.
Back to products

ಜನಮನ ನಾಯಕ / Janamana Nayaka

Author:Prakash Iyer

Pages:248

Edition: 2018

Book Size: 1/8th Demmy

Binding: Paper Back

Publisher: Sawanna Publication

 

Original price was: ₹225.Current price is: ₹203.

Description

ಜನಮನ ನಾಯಕ / Janamana Nayaka -ಪರಿಣಾಮಕಾರಿ, ವೃತ್ತಿಪರ ಆತ್ಮೀಯ ನಾಯಕತ್ವ ರೂಪುಗೊಳ್ಳುವ ಬಗೆಯನ್ನು ಪ್ರಕಾಶ್ ಅಯ್ಯರ್ ಜಗತ್ತಿನಾದ್ಯಂತದಿಂದ ಆಯ್ದು ತೆಗೆದ ಸ್ವಾರಸ್ಯಕರ ಆಖ್ಯಾನಗಳು ಹಾಗೂ ಸಾಮತಿಗಳ ಮೂಲಕ ಚೇತೋಹಾರಿಯಾಗಿ ನಿರೂಪಿಸಿದ್ದಾರೆ. ಚಾಲಕ, ತಾಯಿ ಜಿರಾಫೆ, ಅಬ್ರಹಾಂ ಲಿಂಕನ್, ಫುಟ್ಬಾಲ್ ಆಟಗಾರರು – ಹೀಗೆ ವೈವಿಧ್ಯಮಯವಾದ ಮೂಲಗಳಿಂದ ಅವರು ಪಾಠಗಳನ್ನು ಆಯ್ತು ಕೊಳ್ಳುತ್ತಾರೆ. ದಿಢೀರ್‌ ಆಹಾರದಂಗಡಿಯಲ್ಲಿ ಬರ್ಗರ್‌ಗಳನ್ನು ತಟ್ಟುತ್ತಾ ನಾಯಕತ್ವದ ಗುಣವನ್ನು ಸಂಪಾದಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಿಮ್ಮೊಳಗಿನ ನಾಯಕನನ್ನು ಪ್ರಕಾಶಕ್ಕೆ ತರಲು ಈ ಎಲ್ಲ ಕತೆಗಳು ಸ್ಫೋಟಕ ಕಾಕ್‌ಟೈಲ್‌ನ ರೀತಿ ಜೊತೆಗೂಡಿ ಬಂದಿವೆ.