ಕಥಾಚೈತ್ರ ಟಾಪ್ 25 ಕಥೆಗಳು / Kathaachaitra Top 25 Kathegalu
ಕಥಾಚೈತ್ರ ಟಾಪ್ 25 ಕಥೆಗಳು / Kathaachaitra Top 25 Kathegalu Original price was: ₹180.Current price is: ₹162.
Back to products
ಪ್ರಗತಿಶೀಲತೆ / Pragathisheelathe
ಪ್ರಗತಿಶೀಲತೆ / Pragathisheelathe Original price was: ₹150.Current price is: ₹135.

ಝೀರೋ ಮತ್ತು ಒಂದು / Zeero Mattu Ondu

Author: Vikram Hatwar

Pages: 192

Edition: 2017

Book Size: 1/8th Demmy

Binding: Paper Back

Publisher: Abhinava

Original price was: ₹150.Current price is: ₹135.

In stock

Description

ಝೀರೋ ಮತ್ತು ಒಂದು / Zero Mattu Ondu – ಸಾಫ್ಪ್ ವೇರ್‌ ಜಗತ್ತಿನಿಂದ ಬಂದ ಕತೆಗಾರರ ಕತೆಗಳು ಕುತೂಹಲದ ಬುತ್ತಿಗಳು. ಅಂತಹ ಹೊಸ ತಲೆಮಾರಿನ ಕತೆಗಾರರಲ್ಲಿ ವಿಕ್ರಂ ಹತ್ವಾರ್ ಕೂಡ ಒಬ್ಬರು. ಶೀರ್ಷಿಕೆಯೇ ಹೇಳುವಂತೆ ಅವರ ’ಝೀರೊ ಮತ್ತು ಒಂದು’ ಸಾಫ್ಟ್‌ವೇ‌ರ್‌ ಪ್ರಪಂಚವನ್ನು ಧ್ಯಾನಿಸುತ್ತದೆ. ಶೀರ್ಷಿಕೆ ಕತೆಯನ್ನೇ ಗಮನಿಸಿ: ‘ಒಂದು ಕವಿತೆಯನ್ನು ಆಸ್ವಾದಿಸುವ ಹಿತದಲ್ಲೇ ಆ ಪ್ರೊಸೆಸ್ಸಿನ ಆಂತರ್ಯವನ್ನು ಆಸ್ವಾದಿಸತೊಡಗಿದ. ಕಣ್ಣಿಗೆ ಕಾಣುವ ಕೋಡಿಂಗ್ ಭಾಷೆಯ ಹಿಂದೆ ಬಾಬ್ ಕಿತ್ಸೆಯ ಆಲೋಚನಾ ಕ್ರಮ, ತಂತ್ರ, ಹಾದಿ, ಉದ್ದೇಶ, ಎಲ್ಲವೂ ನಿಚ್ಚಳವಾಗುತ್ತ ಹೋಯಿತು. ಭಗವಾನ್ ನೋಡಿಯೇ ಇರದ ಮನುಷ್ಯನೊಬ್ಬ ಅವನ ಮುಂದೆ ಝೀರೋ ಮತ್ತು ಒಂದರ ಸರಣಿಯಲ್ಲಿ ಬೆತ್ತಲಾಗುತ್ತ ಹೋದ…’ಇಂತಹ ಮತ್ತಷ್ಟು ಶಕ್ತಿಶಾಲಿ ಕತೆಗಳನ್ನು ಆಸ್ವಾದಿಸಬೇಕಾದರೆ ವಿಕ್ರಂ ರೀತಿಯ ಹೊಸ ತಲೆಮಾರಿನ ಕತೆಗಾರರನ್ನು ಗಾಢವಾಗಿ ಓದಿಕೊಳ್ಳಲೇಬೇಕು.