ಕಿರುವೆರಳ ಸಟೆ / Kiruverala Sate
₹75 Original price was: ₹75.₹67Current price is: ₹67.
ನನ್ನ ಊರು ಪುಣ್ಯ ಭೂಮಿ / Nanna Ooru Punya Bhoomi
₹175 Original price was: ₹175.₹157Current price is: ₹157.
ಮಿಸ್ಡ್ ಕಾಲ / Missed Kaala
Author: Gopal Yadagere
Pages:168
Edition: 2021
Book Size: 1/8th Demmy
Binding: Paper Back
Publisher: Sawanna Publication
Description
ಮಿಸ್ಡ್ ಕಾಲ / Missed Kaala – ಬಾಲ್ಯದಲ್ಲಿನ ತುಂಟ ಹುಡುಗರ ಕೀಟಲೆಗಳು, ಅವರ ಕ್ರಿಯಾಶೀಲತೆಯ ಸಾಹಸಗಳು ಆಸಕ್ತಿ ಕೆರಳುವಂತೆ ಮಾಡುತ್ತದೆ. ಆಗಿನ ನಂಬಿಕೆಗಳು ಅಚ್ಚರಿ, ನೋವು, ವಿಷಾದ ಎಲ್ಲವನ್ನೂ ಹುಟ್ಟಿಸುತ್ತದೆ. ಹಳೆ ತಲೆಮಾರು ಇದನ್ನು ಓದಿದಾಗ ಮರೆತು ಹೋದ ಜಾಗವನ್ನೆಲ್ಲಾ ಒಮ್ಮೆ ಸುತ್ತಾಡಿ ಬಂದಂತೆ, ಹೊಸ ತಲೆಮಾರು ಓದಿದಾಗ ಹೀಗೆಲ್ಲಾ ಇತ್ತಾ ಎಂದು ಚಕಿತಗೊಳಿಸುವಂತೆ ಆಗುತ್ತದೆ. ಇದನ್ನೆಲ್ಲಾ ಗೋಪಾಲ್ ಯಡಗೆರೆ ಸರಳವಾಗಿ, ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.
