ಜೈನ ಧರ್ಮ 63 ಒಳನೋಟಗಳು / Jaina Dharma 63 Olanotagalu
ಜೈನ ಧರ್ಮ 63 ಒಳನೋಟಗಳು / Jaina Dharma 63 Olanotagalu Original price was: ₹375.Current price is: ₹337.
Back to products
ಶ್ರೀ ನಾರಾಯಣ ಗುರುಗಳು / Shri Narayana Gurugalu
ಶ್ರೀ ನಾರಾಯಣ ಗುರುಗಳು / Shri Narayana Gurugalu Original price was: ₹199.Current price is: ₹179.

ಆರೋಗ್ಯ ಸಂಹಿತೆ / Arogya Samhite

Author:Dr.N.Someshwara

Pages:216

Edition: 2025

Book Size: 1/8th Demmy

Binding: Paper Back

Publisher: Ayodhya  Publication

Original price was: ₹250.Current price is: ₹225.

In stock

Description

ಆರೋಗ್ಯ ಸಂಹಿತೆ / Arogya Samhite -`ಆರೋಗ್ಯ ಸಂಹಿತೆ’ ಡಾ.ನಾ ಸೋಮೇಶ್ವರ ಅವರ ಆರೋಗ್ಯ ಕುರಿತ ಕೈಪಿಡಿಯಾಗಿದೆ. ಈ ಕೃತಿಯು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಮಾತನಾಡುತ್ತದೆ. ಆರೋಗ್ಯ ಎಂದರೇನು? ಆರೋಗ್ಯವಂತರೆಂದು ಹೇಳಿಕೊಳ್ಳಲು ಕಾರಣವಾದ ಲಕ್ಷಣಗಳೇನು, ಮನಸ್ಸಿಗೂ ದೇಹಕ್ಕೂ ಇರುವ ಸಂಬಂಧ ಎಂಥದ್ದು , ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಹೇಗೆ ಜೋಡಿಸಿಕೊಂಡಿದೆ. ಆರೋಗ್ಯ ವರ್ಧನೆಗೆ ಕುಟುಂಬ-ಸಮಾಜದ ಕೊಡುಗೆ ಏನು, ಭಾರತೀಯ ದೃಷ್ಟಿಯಲ್ಲಿ ಆರೋಗ್ಯದ ಪರಿಕಲ್ಪನೆ ಏನು – ಇತ್ಯಾದಿ ಅನೇಕ ವಿಶಿಷ್ಟ ಮಾಹಿತಿಗಳನ್ನು ತುಂಬಿಕೊಂಡಿರುವ ಒಂದು ಅಪರೂಪದ ಕೃತಿ ಇದಾಗಿದೆ.