ಬಿಡುಗಡೆಯ ಮಿಂಚು / Bidugadeya Minchu
₹220 Original price was: ₹220.₹198Current price is: ₹198.
ತೀ.ನಂ.ಶ್ರೀಕಂಠಯ್ಯ / Thi .Nam.Shreekantaiah
₹150 Original price was: ₹150.₹135Current price is: ₹135.
ಸಪ್ತಪದಿ / Sapthapadi
Author: B.C. Ramachandra Sharma
Pages: 80
Edition: 2007
Book Size: 1/8th Demmy
Binding: Paper Back
Publisher: Abhinava
Description
ಸಪ್ತಪದಿ / Sapthapadi – ಲೇಖಕ-ಕವಿ ಬಿ. ಸಿ ರಾಮಚಂದ್ರ ಶರ್ಮ ಅವರ ಎಂಟನೇ ಕವನ ಸಂಕಲನ ’ಸಪ್ತಪದಿ’. ಈ ಕವನ ಸಂಕಲನದಲ್ಲಿ ಮೊದಲನೆಯ ಭಾಗದಲ್ಲಿ ಇಪ್ಪತ್ತು ಸಾನೆಟ್ಟುಗಳಿವೆ. ಭಾಗ ಒಂದರಲ್ಲಿ – ನೀನೆ ದೀಪದ ಮನೆ, ಇಂಗ್ಲೆಂಡಿನೊಂದು ಮೇ ಹಗಲು ನೀನು, ನೆನಪು,- ನೆನಪಿಗೆ ಮಾತು, ಅಂತರ, ಕೌಶಿಕ, ಅಕ್ಕ-ತಂಗಿ, ಅವಳ ಹುಟ್ಟು ಹಬ್ಬದ ರಾತ್ರಿ -ಅವನು, ಮದುವೆಯ ವರ್ಧಂತಿಯ ದಿನ, ,ಮನೆಯೆದುರಿನ ಪಿಚಕಾರಿ ಮರ, ಅಜ್ಜನ ಕಾಲದ ಆಲ್ಬಮ್ ನೋಡಿ, ಆತ್ಮ , ಶೋಧ, ಕಡಲು ಕವನಗಳಿವೆ. ಭಾಗ ಎರಡರಲ್ಲಿ- ತಂದೆ, ಗೋಪಾಲಕೃಷ್ಣ ಅಡಿಗ, ಈ ದಿನಗಳೇ ಹೀಗೆ, ಮೇಜ ಮೇಲಿನ ಬುದ್ಧ, ಹಕ್ಕಿಗೆ ಸಾವಿಲ್ಲ, ಅಕ್ಕ , ಅಮ್ಮ ಸಾಯುವ ಮುಂಚೆ, ಪ್ರತಿಮೆಗಳು. ಭಾಗ ಮೂರರಲ್ಲಿ – ಅಳತೆ, ಭ್ರಮೆ, ಕೃತಜ್ಞತೆ, ಪ್ರತೀಕಾರ, ಸೃಷ್ಟಿ, ಪ್ರಪಂಚಜ್ಞಾನ, ವಿರಸ, ಮಳೆ, ಮಳೆ ನಿಂತ ಮೇಲೆ, ಸಹಭೋಗ ಕವನಗಳನ್ನು ಕಾಣಬಹುದು.
