ಸಂಚಾರ / Sanchara

Author:Vrushanka Bhat Nivane

Pages:180

Edition: 2025

Book Size: 1/8th Demmy

Binding: Paper Back

Publisher: Ayodhya  Publication

Original price was: ₹200.Current price is: ₹180.

In stock

Description

ಸಂಚಾರ / Sanchara – ‘ಸಂಚಾರ – ಇದು ಒಳಗಿನ ಪಯಣ’ ಪುಸ್ತಕವು ನಮ್ಮನಿಮ್ಮ ಜೀವನಗಳಲ್ಲಿ ದಿನನಿತ್ಯ ನಡೆಯುವ, ಆದರೆ ನಮ್ಮ ಗಮನಕ್ಕೆ ಬರದೆ ಮರೆಯಾಗುವ ಹತ್ತುಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿಟ್ಟು ಜೀವನಪಾಠ ಕಲಿಸುವ ಸುಂದರ ಹೊತ್ತಗೆ. ಜೀವನಮೌಲ್ಯಗಳ ಪಾಠವನ್ನು ಹೀಗೂ ಮಾಡಬಹುದೆಂಬ ಅತ್ಯುತ್ತಮ ಮಾದರಿ; ಪಾಠಪುಸ್ತಕವಾಗಬೇಕಾದ ರಸಪೂರ್ಣ ಬದುಕಿನ ಬುತ್ತಿ.