The Genocide That Was Never Told
₹110 Original price was: ₹110.₹99Current price is: ₹99.
ಉಪಾಸನೆ / Upaasane
₹250 Original price was: ₹250.₹225Current price is: ₹225.
ಮಲೆನಾಡು ಗಿಡ್ಡ / Malenadu Gidda
Author:A P Chandrashekar
Pages:152
Edition: 2023
Book Size: 1/8th Demmy
Binding: Paper Back
Publisher: Ayodhya Publication
Description
ಮಲೆನಾಡು ಗಿಡ್ಡ / Malenadu Gidda – ಮಲೆನಾಡು ಗಿಡ್ಡ ಎ.ಪಿ ಚಂದ್ರಶೇಖರ ಅವರ ಕೃತಿಯಾಗಿದೆ. ಹೈನುಗಾರಿಕೆಯ ಹಾಡುಪಾಡನ್ನು ವಿವರಿಸುವ ಈ ಕೃತಿಯಲ್ಲಿ ರಾಜಕೀಯವಿದೆ, ವಿಜ್ಞಾನವಿದೆ, ಬದುಕಿನ ಕಷ್ಟಸುಖಗಳ ಒಳನೋಟಗಳಿವೆ, ಮಾನವೀಯ ಸಂಬಂಧಗಳ ಸಂಕೀರ್ಣತೆ ಇದೆ. ಅಲ್ಲಲ್ಲಿ ಹಾಸ್ಯವಿದೆ, ಹಾಸ್ಯದೊಳಗೇ ಕಟು ವಿಷಾದವೂ ಇದೆ. ಜೀವನಚರಿತ್ರೆಯಾಗಿ, ಕಾದಂಬರಿಯಾಗಿ, ವಿಜ್ಞಾನಕೃತಿಯಾಗಿ, ವೈದ್ಯ ಅನುಭವವಾಗಿ ಬಗೆ ಬಗೆಯಲ್ಲಿ ಈ ಕೃತಿಯು ತೆರೆದುಕೊಳ್ಳುತ್ತದೆ.
