ತತ್ತ್ವ ಸುರಭಿ / Tattva Surabhi
ತತ್ತ್ವ ಸುರಭಿ / Tattva Surabhi Original price was: ₹180.Current price is: ₹162.
Back to products
ಆಕೂತ / Aakoota
ಆಕೂತ / Aakoota Original price was: ₹220.Current price is: ₹198.

ಸಂಗಮವೋ ಸುಳಿಯೋ / Sangamavo Suliyo

Author:N Smitha Ramesh

Pages:160

Edition: 2023

Book Size: 1/8th Demmy

Binding: Paper Back

Publisher: Ayodhya  Publication

Original price was: ₹199.Current price is: ₹179.

In stock

Description

ಸಂಗಮವೋ ಸುಳಿಯೋ / Sangamavo Suliyo -ಪ್ರೇಮ-ಮೋಸಗಳ ದಾಳ, ಮತಾಂತರದ ಸುಳಿ, ಭಾವನೆಗಳ ಬಿರುಗಾಳಿ ಎಲ್ಲವೂ ಇರುವ, ಸ್ಮಿತಾ ರಮೇಶ್ ಅವರ ಚೊಚ್ಚಲ ಕಾದಂಬರಿ ಇದು. ಹದಿಹರೆಯದ ಗಂಡುಹೆಣ್ಣಿನ ನಡುವೆ ಅರಳುವ ಪ್ರೀತಿ ಮದುವೆಗೆ ಬರುವ ಹೊತ್ತಿಗೆ ಜಾತಿ-ಅಂತಸ್ತುಗಳ ಮೇಲಾಟಗಳಿಂದ ಮುರಿದು ಹೋಗುವುದು, ಇಪ್ಪತ್ತು ವರುಷಗಳ ಮೇಲೆ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ ತೆರೆದುಕೊಂಡು ಹೋಗುವ ಘಟನೆಗಳು, ವಿಶ್ಲೇಷಣೆಗಳು ಹಾಗೂ ಇದರ ಜೊತೆಗೆ ಕೂಡಿಕೊಳ್ಳುವ ಇತರ ಪಾತ್ರಗಳು, ಪ್ರೀತಿಯ ಮುಖವಾಡದಲ್ಲಿ ನಡೆಯುವ ಮತಾಂತರದ ಹುನ್ನಾರಗಳು – ಇವನ್ನಿಟ್ಟುಕೊಂಡು ಕಾದಂಬರಿಕಾರ್ತಿ ಪ್ರೀತಿಪ್ರೇಮಗಳ ಸ್ವರೂಪವು ಯಾವ ಬಗೆಯದೆಂದು ಹುಡುಕುವ ಬಗೆ ಅನನ್ಯವಾಗಿದೆ.