ಕುಮಾರವ್ಯಾಸನ ನುಡಿಮುತ್ತುಗಳು / Kumaravyasana Nudimuttugalu
₹300 Original price was: ₹300.₹270Current price is: ₹270.
ಸ್ಟಾರ್ಟ್ಅಪ್ ಯುಗ / Start-up Yuga
₹180 Original price was: ₹180.₹162Current price is: ₹162.
ದೇಶಿ ದಿಶೆ / Deshi Dishe
Author:Narayana Shevire
Pages:274
Edition: 2022
Book Size: 1/8th Demmy
Binding: Paper Back
Publisher: Ayodhya Publication
Description
ದೇಶಿ ದಿಶೆ / Deshi Dishe -ಸಮಕಾಲೀನ ಜಗತ್ತಿನಲ್ಲಿ ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಅರ್ಥೈಸುವವರು ಯಾರು ಎಂದು ಹುಡುಕುವಂತಿದೆ ಸದ್ಯದ ಪರಿಸ್ಥಿತಿ. ಇದು ಆಧುನಿಕ ಶಿಕ್ಷಣ ನಮಗೆ ಕೊಟ್ಟಿರುವ ಬಳುವಳಿ. ಲಕ್ಷಲಕ್ಷ ಸಂಬಳ ಎಣಿಸುವ ವೃತ್ತಿರಾಕ್ಷಸರನ್ನು ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ಸ್ವತಂತ್ರವಾಗಿ ಯೋಚಿಸಬಲ್ಲ ಬೆರಳೆಣಿಕೆಯಷ್ಟು ಮಂದಿಯನ್ನೂ ಸೃಷ್ಟಿಸುತ್ತಿಲ್ಲವೆಂಬುದು ವೈರುಧ್ಯ. ಈ ದಿಸೆಯಲ್ಲಿ ನಮ್ಮ ನಡೆ ಹೇಗಿರಬೇಕು? ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ನೋಡುವುದು ಎಂದರೇನು? ಮೆಕಾಲೆಶಿಕ್ಷಣದ ಹೊರಗೆ ನಿಂತು ಜಗತ್ತನ್ನು ಅರ್ಥೈಸಿಕೊಳ್ಳುವುದು ಹೇಗೆ? ಇವನ್ನೆಲ್ಲ ಚರ್ಚಿಸುವ ಕೃತಿ “ದೇಶೀ ದಿಶೆ”.
