ನಾನು ಭೀಷ್ಮ / Naanu Bheeshma
ನಾನು ಭೀಷ್ಮ / Naanu Bheeshma Original price was: ₹360.Current price is: ₹324.
Back to products
ಭಾರತ ಕಥಾ / Bharatha Katha
ಭಾರತ ಕಥಾ / Bharatha Katha Original price was: ₹260.Current price is: ₹234.

ಹಕ್ಕಿ ಮತ್ತು ಹುಡುಗಿ / Hakki Mattu Hudugi

Author:Prajavani Balaga

Pages:128

Edition: 2023

Book Size: 1/8th Demmy

Binding: Paper Back

Publisher: Veeraloka Books PVT .LTD.

Specification

Original price was: ₹150.Current price is: ₹135.

In stock

Description

ಹಕ್ಕಿ ಮತ್ತು ಹುಡುಗಿ / Hakki Mattu Hudugi  -ವೀರಲೋಕ ಮತ್ತು ಪ್ರಜಾವಾಣಿ ಸಹೋಯೋಗದ ಈ ಕಾವ್ಯಸಂಕ್ರಾಂತಿ ಸ್ಪರ್ಧೆಗೆ ಬಂದಿದ್ದ ಸಾವಿರಾರು ಕವಿತೆಗಳಲ್ಲಿ ಈ ಆಯ್ದ 50 ಕವಿತೆಗಳು ನಮ್ಮ ಮುಂದೆ ಇದ್ದವು. ಈ ಸಂಕಲನದ ಪ್ರತಿ ಕವಿತೆಯೂ ಓದಿದಾಗ ವಿಶೇಷ ಅನಿಸಿದೆ. ಅಂತಿಮವಾಗಿ ಆರು ಕವಿತೆಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಸವಾಅನದ್ದಾಗಿತ್ತು. ಯಾವುದೇ ಕವಿಯನ್ನು ತೂಕ ಮಾಡಲು ಸಾಧ್ಯವಿಲ್ಲ. ಇವತ್ತು ಕವಿತೆ ಹೆಚ್ಚು ಸೂಕ್ಷ್ಮ ಆಗುತ್ತಿದ್ದು, ಲಯಗಾರಿಕೆಯನ್ನು ಕಳೆದುಕೊಳ್ಳುತ್ತಿದೆ. ಓದುವ ಕವಿತೆಗಿಂತ ಓದಿಸಿಕೊಳ್ಳುವ ಕವಿತೆಗಳು ಬರುತ್ತಿವೆ. ‘ಕವಿತ್ವ ಯಾರಲ್ಲಿ ಯಾವ ರೀತಿ ಹುಟ್ಟುತ್ತದೆ ಹೇಳಲು ಬರುವುದಿಲ್ಲ, ಇಲ್ಲಿನ ಕವಿತೆಗಳು ಕೇಳುಗರಿಗೆ ತಟ್ಟುವ ರೀತಿಯಲ್ಲಿ ಮತ್ತು ಮುಟ್ಟುವ ರೀತಿಯಲ್ಲಿವೆ. ಈ ಕವಿತೆಗಳನ್ನು ಓದುವಾಗ ಬಹಳಷ್ಟು ಖುಷಿಗೊಂಡಿದ್ದೇನೆ.