ಹಿಂದಿನ ನಿಲ್ದಾಣ / Hindina Nildana
₹120 Original price was: ₹120.₹108Current price is: ₹108.
ದಸ್ತಕ್ ಗುಲ್ಝಾರ್ ರ ಆಯ್ದ ಕವನಗಳು ಗಝಲ್ ಗಳು / Dastak Gulzaarara Aayda Kavanagalu Ghazalugalu
₹240 Original price was: ₹240.₹216Current price is: ₹216.
ವ್ಯಗ್ರ ಮತ್ತು ಇತರ ಕಾದಂಬರಿಗಳು’ / Vegra Mattu Itara Kaadambarigalu
Author:Kumar Bendre
Pages:152
Edition: 2023
Book Size: 1/8th Demmy
Binding: Paper Back
Publisher: Veeraloka Books PVT .LTD.
Specification
Description
ವ್ಯಗ್ರ ಮತ್ತು ಇತರ ಕಾದಂಬರಿಗಳು’ / Vyagra Mattu Itara Kaadambarigalu -‘ವ್ಯಗ್ರ ಮತ್ತು ಇತರ ಕಾದಂಬರಿಗಳು’ ಕುಮಾರ ಬೇಂದ್ರೆ ಅವರ ಮೂರು ಕಾದಂಬರಿಗಳ ಸಂಕಲನ. ಕಾದಂಬರಿಗಳಲ್ಲಿ ಏನೋ ಒಂದು ಸಮಸ್ಯೆ, ಸವಾಲು ಎದುರಿಸಲೇ ಬೇಕಾದ ಸಂದಿಗ್ಧ ಸ್ಥಿತಿಗೆ ಸಿಲುಕಿದ ಅಮಾಯಕ ಜೀವಗಳ ಒಡಲ ಸತ್ಯವನ್ನು ಅಂತಃಕರಣದಿಂದ ಕಂಡು ಹೇಳಲು ಹೊರಟ ಕಥನಗಳಿವು. ಕಥನವೆಂದರೆ ನನಗೆ ಆತ್ಮಾನುಸಂಧಾನಕ್ಕಾಗಿ ಧ್ಯಾನಕ್ಕಿಳಿಯುವಷ್ಟೇ ಸಂತೋಷ ತರುವ ಕ್ರಿಯೆ! ಹಾಗಾಗಿ ಅದನ್ನು ನಾನು ಪ್ರತಿಸಾರಿಯೂ ನನ್ನಿಂದ ಸಾಧ್ಯವಿರುವಷ್ಟು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಲು ಪ್ರಯತ್ನಿಸುತ್ತಿರುತ್ತಿವೆ ಎನ್ನುತ್ತಾರೆ ಲೇಖಕ ಕುಮಾರ ಬೇಂದ್ರೆ.
