ಶಿಖಂಡಿ / Shikhandi
ಶಿಖಂಡಿ / Shikhandi Original price was: ₹200.Current price is: ₹180.
Back to products
ಸಾಹಿತ್ಯ ಸುಷಮೆ / Sahitya Susame
ಸಾಹಿತ್ಯ ಸುಷಮೆ / Sahitya Susame Original price was: ₹195.Current price is: ₹175.

ಅನಾಥ ಪ್ರೀತಿಯ ಅನುಬಂಧ / Anatha Preetiya Anubandha

Author:B Manjunatha Kamath

Pages:112

Edition: 2023Book Size: 1/8th Demmy

Binding: Paper Back

Publisher: Veeraloka Books PVT .LTD.

Original price was: ₹140.Current price is: ₹126.

In stock

Description

ಅನಾಥ ಪ್ರೀತಿಯ ಅನುಬಂಧ / Anatha Preetiya Anubandha – ‘ಅನಾಥ ಪ್ರೀತಿಯ ಅನುಬಂಧ.’ ಮಂಜುನಾಥ ಕಾಮತ್‌ ಹಾಲಾಡಿ ಅವರ ಕಿರು ಕಾದಂಬರಿಯಾಗಿದೆ. ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸಂಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕತೆಯನ್ನು ಹೊಂದಿದೆ.