ಏನಾಗುತ್ತೆ ಗುರು? / Enagutte Guru ?
₹140 Original price was: ₹140.₹126Current price is: ₹126.
ವೀರ ಸಿಂಧೂರ ಲಕ್ಷ್ಮಣ / Veera Sindhoora Lakshmana
₹190 Original price was: ₹190.₹171Current price is: ₹171.
ಗಾಂಧಿಯನ್ನು ನಿಜವಾಗಿ ಕೊಂದವರು ಯಾರು ? / Gaandhiyannu Nijavaagi Kondavaru Yaaru?
Author: Dr. K.S. Narayanacharya
Pages: 152
Edition: 2014
Book Size: 1/8th Demmy
Binding: Paper Back
Publisher: Sahitya Prakashana
Description
ಗಾಂಧಿಯನ್ನು ನಿಜವಾಗಿ ಕೊಂದವರು ಯಾರು ? / Gandhiyannu Nijavaagi Kondavaru Yaaru? – ಹಿರಿಯ ಲೇಖಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಗಾಂಧೀಜಿಯನ್ನು ನಿಜವಾಗಿ ಕೊಂದವರು ಯಾರು?. ಗಾಂಧಿ ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ? ಎಂಬ ಪ್ರಶ್ದನೆಗಳ ಮೂಲಕವೇ ಇಲ್ಲಿಯ ಬರಹ ತನ್ನ ಗತಿ ಪಡೆದಿದೆ. ಮಹಾತ್ಮ ಗಾಂಧೀಜಿ ಹಾಗೂ ಜವಾಹರ ಲಾಲ್ ನೆಹರು ಅವರ ಧಾರ್ಮಿಕ ನಿಲುವು, ರಾಜಕೀಯ, ನಡಾವಳಿಕೆಗಳು, ಭಾರತೀಯ ಸಂಸ್ಕೃತಿಗಳ ಪರಿಕಲ್ಪನೆ ಇತ್ಯಾದಿ ವಿಷಯಗಳಡಿ ವಿಶ್ಲೇಷಿಸಿದ ಬರಹಗಳು ಒಳಗೊಂಡಿವೆ.
