ಪೂರ್ವಾಶ್ರಮ / Purvashrama
ಪೂರ್ವಾಶ್ರಮ / Purvashrama Original price was: ₹495.Current price is: ₹445.
Back to products
ಪಾಂಚಾಲಿಯಾಗಲಾರೆ / Panchaliyagalare
ಪಾಂಚಾಲಿಯಾಗಲಾರೆ / Panchaliyagalare Original price was: ₹160.Current price is: ₹144.

ಅತೀತಭವ / Atheethabava

Author: Ashwini Sunil

Pages: 104

Edition: 2024

Book Size: 1/8th Demmy

Binding: Paper Back

Publisher: Sahithyaloka Publications

Specification

Original price was: ₹135.Current price is: ₹121.

In stock

Description

ಅತೀತಭವ / Atheethabava – “ಅತೀತಭವ” ಇದು ಅಶ್ವಿನಿ ಸುನಿಲ್ ಅವರ ಸಣ್ಣ ಕಥಾಸಂಕಲನವಾಗಿದೆ. ಇಲ್ಲಿ ಬದುಕಿನಲ್ಲಿ ಅಚಾನಕ್ಕಾಗಿ ಘಟಿಸುವ ಸಂಗತಿಗಳಷ್ಟೇ ಕತೆಯಾಗಬಲ್ಲವು. ಈ ಸಂಕಲನದ ಕತೆಗಳು ಕಿರುಚಿತ್ರಗಳಂತೆ ಕಣ್ಮುಂದೆ ಹಾದುಹೋಗುತ್ತವೆ. ಅತ್ಯುತ್ತಮ ಚಿತ್ರಕ ಶಕ್ತಿ, ಒಂಚೂರು ಲಹರಿ, ಅನುಭವದಿಂದ ಹೆಕ್ಕಿದ ಒಂದೆರಡು ಸನ್ನಿವೇಶ ಮತ್ತು ಕಲ್ಪನೆ ಬೆರೆಸಿರುವ ಕೃತಿ ಇದಾಗಿದ್ದು, ಇಲ್ಲಿರುವ ಹದಿನೈದು ಕತೆಗಳೂ ನಮಗೆ ಅಪ್ಪಟ ಕತೆಗಳನ್ನು ಓದಿದ ಅನುಭವ ಕೊಡುತ್ತವೆ. ದಕ್ಷಿಣ ಕನ್ನಡದ ಭಾಷಾ ಸೊಗಡನ್ನು ಅಲ್ಲಲ್ಲಿ ಕಾಣಬಹುದು. ಅದರೊಂದಿಗೆ ಸಣ್ಣ ರೋಚಕತೆಯನ್ನು ಬೆರೆಸಿದ್ದಾರೆ. ಹದವಾದ ಭಾಷೆಯ ಕೆಲವು ಕತೆಗಳನ್ನು ಅವರು ವಿಷಾದದ ಉರಿಯಲ್ಲಿ ಬೇಯಿಸಿದ್ದಾರೆ. ವಿನ್ಸಿ ಸಿಂಟೋ, ಪೆಟ್ಟಿಗೆ ಹಿಡಿದ ಕೈ, ಮಣ್ಣಿನ ವಾಸನೆ, ಜಾಹ್ನವಿ, ಕುಲೆ ಸೊಪ್ಪು, ಅಪ್ಪ, ಫೇ(ಕ್)ಸ್ ಬುಕ್, ಭ್ರಮೆ, ಗೋಲಿ ಸೋಡಾ, ದ್ರೋಹ, ಬಣ್ಣದ ಡಸ್ಟರ್‌, ಅತೀತಭವ, ಶರ್ಮಿಷ್ಠಾ, ಗೊರಬು, ಹಗಲುಗನಸು ಕಥೆಗಳನ್ನೊಳಗೊಂಡ ಸುಂದರ ಪುಸ್ತಕ ಇದಾಗಿದೆ.