ಸಂವಾದ ಅನುವಾದ / Samvada Anuvada
ಸಂವಾದ ಅನುವಾದ / Samvada Anuvada Original price was: ₹480.Current price is: ₹432.
Back to products
ಮುಸಾಫಿರ್ / Musafir
ಮುಸಾಫಿರ್ / Musafir Original price was: ₹180.Current price is: ₹162.

ನಿರ್ಭಯ / Nirbhaya

Author:S Diwakar

Pages:210

Edition: 2014

Book Size: 1/8th Demmy

Binding: Paper Back

Publisher: Vasantha Prakashana

Original price was: ₹150.Current price is: ₹135.

In stock

Description

ನಿರ್ಭಯ / Nirbhaya – ನಿರ್ಭಯ (ಭಗತ್ ಸಿಂಗ್ ಜೀವನ ಮತ್ತು ಹೋರಾಟ) ಕುಲದೀಪ್ ನಯ್ಯರ್ ಅವರ ಕೃತಿಯನ್ನು ಲೇಖಕ ಎಸ್. ದಿವಾಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಾಂತಿಜ್ಯೋತಿಯಾಗಿ ಇಂದಿಗೂ ಕೋಟ್ಯಾಂತರ ಯುವಜನತೆಯ ಎದೆಯಲ್ಲಿ ಬೆಳಗುತ್ತಿರುವ ಹೋರಾಟಗಾರ ಭಗತ್ ಸಿಂಗ್. ಸ್ವತಂತ್ರ್ಯಕ್ಕಾಗಿ ಕ್ರಾಂತಿಯಲ್ಲಿ ತೋಡಗಿಕೊಂಡ ಹೋರಾಟಗಾರ ಭಗತ್ ಸಿಂಗ್ 23ನೇ ವಯಸ್ಸಿಗೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ಆದರ್ಶ ಹೋರಾಟಗಾರ. ಅವರ ಜೀವನ ಮತ್ತು ಹೋರಾಟದ ಚಿತ್ರಣ ಇಲ್ಲಿದೆ.