ಅಸುರ ಗುರು ಶುಕ್ರಾಚಾರ್ಯ / Asura Guru Shukracharya
ಅಸುರ ಗುರು ಶುಕ್ರಾಚಾರ್ಯ / Asura Guru Shukracharya Original price was: ₹350.Current price is: ₹315.
Back to products
ವೀರತಪಸ್ವಿ ಪರಶುರಾಮ / Veeratapasvi Parashurama
ವೀರತಪಸ್ವಿ ಪರಶುರಾಮ / Veeratapasvi Parashurama Original price was: ₹375.Current price is: ₹337.

ಕದಡಿದ ಕಣಿವೆ / Kadadida Kanive

Author:B S Jayaprakasha Narayana

Pages:330

Edition: 2015

Book Size: 1/8th Demmy

Binding: Paper Back

Publisher: Vasantha Prakashana

Original price was: ₹230.Current price is: ₹207.

In stock

Description

ಕದಡಿದ ಕಣಿವೆ / Kadadida Kanive – ‘ಕದಡಿದ ಕಣಿವೆ- ಕಾಶ್ಮೀರಿ ಪಂಡಿತರ ನೋವು- ನರಳಾಟ’ ರಾಹುಲ್ ಪಂಡಿತ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಜಯಪ್ರಕಾಶ ನಾರಾಯಣ ಬಿ.ಎಸ್. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಕಾಶ್ಮೀರಿ ಪಂಡಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಪತ್ರಕರ್ತರೂ, ಲೇಖಕರೂ ಆದ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರು ಇಂಗ್ಲಿಷ್ ಬರಹಗಾರ ರಾಹುಲ್ ಪಂಡಿತ್ ಅವರ `ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್ ‘ ಎಂಬ ಮಹತ್ವದ ಕೃತಿಯನ್ನು `ಕದಡಿದ ಕಣಿವೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.