ಸೃಷ್ಟಿಯ ರಂಗವಲ್ಲಿ / Srishtiya Rangavalli
₹330 Original price was: ₹330.₹297Current price is: ₹297.
ಆಯ್ದ ಪತ್ರಗಳೂ ಚಿತ್ರಣಗಳೂ / Aayda Patragaloo Chitranagaloo
₹480 Original price was: ₹480.₹432Current price is: ₹432.
ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ / Apartha, Akramanagalige Olagagiruva Hindu Dharma
Author:Dr M Chidananda Murthy
Pages:422
Edition: 2024
Book Size: 1/8th Demmy
Binding: Paper Back
Publisher: IBH Publication
Description
ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದೂ ಧರ್ಮ / Apartha, Akramanagalige Olagagiruva Hindu Dharma -‘ಹಿಂದೂ ಧರ್ಮ’ ಸಂಶೋಧಕ, ಲೇಖಕ ಚಿದಾನಂದಮೂರ್ತಿ ಅವರ ಕೃತಿ. ಈ ಕೃತಿಯ ಶೀರ್ಷಿಕೆಯೇ ಹೇಳುವಂತೆ ವೇದಗಳೇ ಯಾವೆಲ್ಲಾ ಅಪಾರ್ಥಗಳಿಗೆ ಮತ್ತು ಆಕ್ರಮಣಗಳಿಗೆ ಹಿಂದೂಧರ್ಮ ಗುರಿಯಾಗಿದೆ ಎನ್ನುವ ರೀತಿಯಲ್ಲಿ ಪುಸ್ತಕದ ಎಲ್ಲ ವಿಷಯಗಳನ್ನು ಕ್ರೋಢಿಕರಿಸಬಹುದು. ಇದರಲ್ಲಿ ಅಪಾರ್ಥಗಳಿಗಿಂತ ಆಕ್ರಮಣಗಳ ಪಾಲು ದೊಡ್ಡದು. ಅದು ಹೊಸ ಹೊಸ ರೂಪಗಳಲ್ಲಿ ಈಗಲೂ ನಡೆಯುತ್ತಿದೆ ಎಂಬುದನ್ನು ಈ ಕೃತಿಯಲ್ಲಿ ಅರ್ಥವತ್ತಾಗಿ ವಿವರಿಸಿದ್ದಾರೆ.
