ಲೋಕದೃಷ್ಟಿ / Lokadrushti
₹220 Original price was: ₹220.₹198Current price is: ₹198.
ಜೈ ಭೀಮ್ / Jai Bheem
₹350 Original price was: ₹350.₹315Current price is: ₹315.
ಛತ್ರಪತಿ ಶಿವಾಜಿ / Chatrapathi Shivaji
Author:Chandrakantha Pokale
Pages:346
Edition: 2022
Book Size: 1/8th Demmy
Binding: Paper Back
Publisher: IBH Publication
Description
ಛತ್ರಪತಿ ಶಿವಾಜಿ / Chatrapathi Shivaji -ಮರಾಠಿ ಮೂಲದ ಕೃಷ್ಣರಾವ್ ಅರ್ಜುನ್ ಕೇಳೂಸ್ಕರ್ ಅವರು ಛತ್ರಪತಿ ಶಿವಾಜಿ ಕುರಿತು ಬರೆದ ಐತಿಹಾಸಿಕ ಕಾದಂಬರಿಯನ್ನು ಲೇಖಕ ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1906ರಲ್ಲಿ ಛತ್ರಪತಿ ಶಿವಾಜಿ ಕುರಿತು ಪ್ರಕಟವಾದ ಮೊದಲ ಚರಿತ್ರೆ ಇದಾಗಿದೆ. ಛತ್ರಪತಿ ಶಿವಾಜಿ ಅವರ ಐತಿಹಾಸಿಕವಾಗಿ ಮಹತ್ವದ ನೈಜ ಘಟನೆಗಳನ್ನುಈ ಬರಹದಲ್ಲಿ ಕಾಣಿಸಿದೆ ಎಂಬುದು ಈ ಕೃತಿಯ ವೈಶಿಷ್ಟ್ಯ. ಶಿವಾಜಿಯ ಇತಿಹಾಸವನ್ನು ಈ ಕೃತಿಯ ಮೂಲಕವೂ ನೋಡಲಾಗುತ್ತಿದೆ.
