ಜಿಪ್ಸಿ ಜೀತು / Gypsy Jeetu
₹175 Original price was: ₹175.₹157Current price is: ₹157.
ಆಪರೇಷನ್ ಶಿಶಿರ ಋತು / Operation Shishira Rutu
₹250 Original price was: ₹250.₹225Current price is: ₹225.
ವೈದ್ಯ, ಮತ್ತೊಬ್ಬ / Vaidya, Mattobba
Author:Guruprasad Kaginele
Pages:112
Edition: 2021
Book Size: 1/8th Demmy
Binding: Paper Back
Publisher: Chandha Pustaka Prakashana
Description
ವೈದ್ಯ, ಮತ್ತೊಬ್ಬ / Vaidya, Mattobba -ತಮ್ಮ ವೈದ್ಯಕೀಯ ವೃತ್ತಿಯ ಅನುಭವದಿಂದ ಹಲವು ವಿಶಿಷ್ಟ ಪ್ರಬಂಧ, ಲೇಖನಗಳನ್ನು ಬರೆಯುತ್ತಾ ಬಂದಿರುವ ಲೇಖಕ ಗುರುಪ್ರಸಾದ್ ಕಾಗಿನೆಲೆ ಅವರ ಮತ್ತೊಂದು ಲೇಖನಗಳ ಸಂಕಲನ ಕೃತಿ ʻವೈದ್ಯ, ಮತ್ತೊಬ್ಬʼ. ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು, ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುವ ಲೇಖನಗಳು ಇಲ್ಲಿವೆ. ಅನುಭವಗಳ ಹಿನ್ನೆಲೆಯಲ್ಲಿ ಬರೆದ ಲೇಖನಗಳಲ್ಲಿ ಅವರ ಅನೇಕ ತಲ್ಲಣಗಳನ್ನೂ ಕಾಣಬಹುದು.
