ಹೊನ್ನಾವರಿಕೆ / Honnavarike
ಹೊನ್ನಾವರಿಕೆ / Honnavarike Original price was: ₹175.Current price is: ₹157.
Back to products
ಅರಳಗೋಡು / Aralagoodu
ಅರಳಗೋಡು / Aralagoodu Original price was: ₹180.Current price is: ₹162.

ಶಕುಂತಳಾ / Shakuntala

Author:Guruprasad Kaginele

Pages:150

Edition: 2012

Book Size: 1/8th Demmy

Binding: Paper Back

Publisher: Chanda Pustaka Prakashana

Original price was: ₹80.Current price is: ₹72.

In stock

Description

ಶಕುಂತಳಾ / Shakuntala -‘ಶಕುಂತಳಾ’ ವಸ್ತು ಮತ್ತು ರಚನೆಯಲ್ಲಿ ಸ್ಪಷ್ಟವಾಗಿ ಹೊಸತನ್ನು ಶೋಧಿಸುವ ಕತೆ. ಅಂತೆಯೇ ಜೀವದ ಅವ್ಯಕ್ತ ಹಂಬಲಗಳು, ಕೈಮೀರಿ ಹೋದ ಭೂತಕಾಲ, ಬಿಟ್ಟು ಬಂದ ಹಾದಿಗಳು ಮತ್ತು ವರ್ತಮಾನದಲ್ಲಿ ಎಲ್ಲವನ್ನೂ ಏಕತ್ರ ಹಿಡಿಯುವ ಸಂಕಟಗಳನ್ನು ಈ ಕತೆ ಬಹು ಸಮರ್ಥವಾಗಿ ಹೇಳುತ್ತದೆ. ಅವ್ಯಕ್ತತೆ ಮತ್ತು ಅಮೂರ್ತತೆಯನ್ನು ಹೇಳಲು ಅಗತ್ಯವಾದ ರೀತಿಯಲ್ಲಿ ಕತೆಯ ನಿರ್ವಹಣೆಯಿದೆ. ಎಷ್ಟನ್ನು ಹೇಳಬೇಕು, ಎಷ್ಟನ್ನು ಸೂಚಿಸಬೇಕು, ಎಷ್ಟನ್ನು ಮುಚ್ಚಿಡಬೇಕು ಅನ್ನುವ ಕಲೆಗಾರಿಕೆ ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.