ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ / Syringe Hidiva Kai Pennu Hididaga

Author: Dr.M. Annayya Kulal Ulturu

Pages: 290

Edition: 2022

Book Size: 1/8th Demmy

Binding: Hard Bound

Publisher: Harivu Books

Original price was: ₹390.Current price is: ₹351.

In stock

Description

ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ / Syringe Hidiva Kai Pennu Hididaga – ಇದು ಅರವತ್ತಕ್ಕೂ ಹೆಚ್ಚು ವೈದ್ಯರು ತಮ್ಮ ವೃತ್ತಿ ಜೀವನದ ವಿವಿಧ ಅನುಭವಗಳನ್ನು ಹಂಚಿಕೊಂಡ ಪುಸ್ತಕವಾಗಿದೆ. ಕನ್ನಡದಲ್ಲೇ ಮೊಟ್ಟ ಮೊದಲ ಬಾರಿಗೆ ಹೊರಬರುತ್ತಿರುವ ಅಪರೂಪದ ಪುಸ್ತಕ ಇದಾಗಿದ್ದು, ಭಾರತದ ಇತರೆ ಯಾವ ಭಾಷೆಗಳಲ್ಲೂ ಇಂತಹಾ ಒಂದು ವೈವಿಧ್ಯಮಯ ಅನುಭವವುಳ್ಳ ಪುಸ್ತಕ ಇಲ್ಲಿಯವರೆಗೂ ಹೊರಬಂದಿಲ್ಲ. ಮರೆಯಲಾರದ ಘಟನೆಗಳು, ನೋವುಗಳು, ಸಂಭ್ರಮಿಸಿದ ಕ್ಷಣಗಳು, ಸಾವಿನಂಚಿನಲ್ಲಿದ್ದ ಜೀವವನ್ನು ಉಳಿಸಿದಾಗ ಬಿಟ್ಟ ನಿಟ್ಟುಸಿರುಗಳು, ರೋಗಿಗಳಿಂದಲೇ ಕಲಿತ ಅದೆಷ್ಟೋ ಜೀವನ ಪಾಠಗಳು ಹೀಗೆ ಹಲವಾರು ಭಾವನೆಗಳನ್ನು ಒಳಗೊಂಡ ವಿಶೇಷ ಪುಸ್ತಕ ಇದಾಗಿದ್ದು ಓದುಗನಿಗೆ ವೈದ್ಯ ವೃತ್ತಿಯ ಅನುಭವದ ಬುತ್ತಿಯನ್ನು ಉಣಬಡಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.