ಸಾವಿತ್ರಿಬಾಯಿ ಫುಲೆ ಬೆಳಕಿನ ದೊಂದಿ / Savitribai Phule Belakina Dondi
₹80 Original price was: ₹80.₹72Current price is: ₹72.
ಅಡುಗೆ ಮನೆಯಲ್ಲೊಂದು ಹುಲಿ / Aduge Maneyallondu Huli
₹150 Original price was: ₹150.₹135Current price is: ₹135.
ಚಿರಸ್ಮರಣೆಯ ಕಯ್ಯೂರು / Chirasmaraneya Kayyuru
Author: Niranjana
Pages: 48
Edition: 2019
Book Size: 1/8th Demmy
Binding: Paper Back
Publisher: Bahuroopi
Description
ಚಿರಸ್ಮರಣೆಯ ಕಯ್ಯೂರು / Chirasmaraneya Kayyuru – ಕಯ್ಯೂರಿನ ರೈತರ ಹೋರಾಟದ ಭಾಗವೇ ಈ ಕೃತಿಯಾಗಿದೆ. ಕಯ್ಯೂರು ಇರುವುದು ಕೇರಳದಲ್ಲಿ. ನಿರಂಜನ ಅವರು ಬರೆದಿರುವ ಚಿರಸ್ಮರಣೆ ಕಾದಂಬರಿಯು ಘಟಿಸುವುದು ಕಯ್ಯೂರಿನಲ್ಲಿ. ಈ ಕೃತಿಯಲ್ಲಿ ಚಿರಸ್ಮರಣೆಯನ್ನು ಬರೆದ ಲೇಖಕರೇ ಹಲವು ವರ್ಷಗಳ ಕಾಲ ತಾವು ಕಂಡ, ಕಯ್ಯೂರಿನ ರೈತ ವೀರರ ವಿಚಾರಣೆಯನ್ನು ಖುದ್ದು ಹಾಜರಿದ್ದು ನೋಡಿದ, ಪತ್ರಿಕೆಗಳಿಗೆ ವರದಿ ಮಾಡಿದ, ಕಯ್ಯೂರು ರೈತರ ಮರಣದಂಡನೆ ತಪ್ಪಿಸಲು ಸಹಿ ಸಂಗ್ರಹ ನಡೆಸಿದ ಅನುಭವವನ್ನ ದಾಖಲು ಮಾಡಿದ್ದರು. ಇಂದಿನ ಪೀಳಿಗೆಯವರು ಓದಲೇಬೇಕಾದ ಪುಸ್ತಕವಿದು.
