ಕಡೇ ನಾಲ್ಕು ಸಾಲು / Kade Nalku Saalu
ಕಡೇ ನಾಲ್ಕು ಸಾಲು / Kade Nalku Saalu Original price was: ₹80.Current price is: ₹72.
Back to products
ನಂಜಿಲ್ಲದ ಪದಗಳು / Nanjillada Padagalu
ನಂಜಿಲ್ಲದ ಪದಗಳು / Nanjillada Padagalu Original price was: ₹80.Current price is: ₹72.

ಸಂಪೂರ್ಣ ಲಕ್ಷ್ಯ / Sampoorna Lakshya

Author: Sirshree

Pages:189

Edition: 2022

Book Size: 1/8th Demmy

Binding: Paper Back

Publisher: Wow Publication

Original price was: ₹225.Current price is: ₹202.

In stock

Description

ಸಂಪೂರ್ಣ ಲಕ್ಷ್ಯ / Sampurana Lakshya -ನಿಸರ್ಗದ ನಿಯಮವನ್ನು ಅರಿತವರೆಂದಿಗೂ ಚಿಕ್ಕಪುಟ್ಟ ಲಕ್ಷ್ಯಗಳನ್ನಿಟ್ಟುಕೊಳ್ಳುವುದಿಲ್ಲ
ಮನುಷ್ಯ ಜನ್ಮ ದೊರೆತ ಮೇಲೆ ಇವತ್ತಿನವರೆಗೂ ನಾವು ಅನೆಕ ಸ್ಥಳಗಳಲ್ಲಿ, ಅನೇಕ ಘಟನೆಗಳಲ್ಲಿ, ಅನೇಕ ಜನರೊಂದಿಗೆ ಯಶಸ್ಸಿನ ಶೋಧನೆ ನಡೆಸಿದ್ದೇವೆ. ಆದರೆ ನಿಮಗೆ ನಿಜವಾದ ಯಶಸ್ಸು ದೊರಕಿದೆ ಎಂಬುದರ ಬಗ್ಗೆ ನಿಮಗೆ ವಿಶ್ವಾಸವಿದೆಯೇ? ನಿಮಗೆ ಸಂಪೂರ್ಣ ಲಕ್ಷ್ಯ ದೊರಕಿದೆ ಎಂಬುದರ ಬಗ್ಗೆ ನಿಮಗೆ ವಿಶ್ವಾಸವಿದೆಯೇ? ಒಂದುವೇಳೆ ವಿಶ್ವಾಸವಿಲ್ಲದಿದ್ದರೆ ಅಥವಾ ಸಂದೇಹವಿದ್ದರೆ ಈ ಪುಸ್ತಕವು ನಿಮಗೊಂದು ವರದಾನವಾಗಿ ಸಾಬೀತಾಗುವುದು.

ಎಲ್ಲಿಯವರೆಗೆ ನಮ್ಮ ಬದುಕು ಸ್ವಾಭಾವಿಕವಾಗಿ, ಸಹಜತೆಯಿಂದ ನಡೆದಿದೆಯೋ ಅಲ್ಲಿಯವರೆಗೆ ನಾವು ಅಸ್ಥಿರವಾದ ನಕಲಿ ಆನಂದ ಮತ್ತು ನಕಲಿ ಸಫಲತೆಗಳಲ್ಲಿ ಬದುಕುತ್ತಿದ್ದೇವೆ ಎಂದು ನಮಗರಿವಾಗುವುದೇ ಇಲ್ಲ. ಆದರೆ ಯಾವಾಗ ನಮ್ಮ ಬದುಕಿನಲ್ಲಿ ಭಯ, ದುಃಖ, ಸಮಸ್ಯೆಗಳು ಬರುತ್ತವೆಯೋ ಆಗ ನಾವು ಸಂಪೂರ್ಣ ವಿಕಾಸವನ್ನು ಹೊಂದಿಲ್ಲವೆಂದು ನಮಗೆ ಅರಿವಾಗುತ್ತದೆ.

ಆರ್ಥಿಕ ವಿಕಾಸದ ವೇಗವನ್ನು ಹೆಚ್ಚಿಸುವುದರೊಂದಿಗೆ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಕಾಸದ ಉತ್ತಂಗ ಶಿಖರವನ್ನು ತಲುಪುವುದೇ ಸಂಪೂರ್ಣ ಲಕ್ಷ್ಯವಾಗಿದೆ. ಯಾರು ಈ ಎಲ್ಲ ಆಯಾಮಗಳ ವಿಕಾಸ ತಂತ್ರಗಳನ್ನು ಕಲಿಯಬಯಸುತ್ತಾರೆಯೋ ಅಂಥವರಿಗಾಗಿ ಇದೆ ಈ ಪುಸ್ತಕ.