ನಂಜಿಲ್ಲದ ಪದಗಳು / Nanjillada Padagalu
ನಂಜಿಲ್ಲದ ಪದಗಳು / Nanjillada Padagalu Original price was: ₹80.Current price is: ₹72.
Back to products
ಗರ್ಭ ಸಂಸ್ಕಾರ / Garbha Samskara
ಗರ್ಭ ಸಂಸ್ಕಾರ / Garbha Samskara Original price was: ₹451.Current price is: ₹406.

ಆಲಸ್ಯದಿಂದ ಮುಕ್ತಿಗೆ 14 ಹೆಜ್ಜೆಗಳು / Alasyadinda Mukthige 14 Hejjegalu

Author: Sirshree

Pages:122

Edition: 2022

Book Size: 1/8th Demmy

Binding: Paper Back

Publisher: Wow Publication

Original price was: ₹150.Current price is: ₹135.

In stock

Description

ಆಲಸ್ಯದಿಂದ ಮುಕ್ತಿಗೆ 14 ಹೆಜ್ಜೆಗಳು / Aalasyadinda Mukthige 14 Hejjegalu -ಮನುಷ್ಯನ ಅಸಫಲತೆಯ ಹಿಂದೆ ಎಲ್ಲಕ್ಕಿಂತ ದೊಡ್ಡ ಕೈವಾಡವಿರುವ ವಿಕಾರವೆಂದರೆ ಅದು ತಮಸ್ಸು, ತಮೋಗುಣ. ತಮೋಗುಣವನ್ನು ಆಲಸ್ಯ, ಬೇಸರಿಕೆ, ಅತೀ ನಿದ್ರೆ, ಮಂಪರು….ಎಂದು ವರ್ಣಿಸಬಹುದು. ತಮೋಗುಣ ಹೆಚ್ಚಾದರೆ ನಮ್ಮೊಳಗೆ ಕೆಲವು ಹೆಚ್ಚುವರಿ ವಿಕಾರಗಳು ಸೇರಿಕೊಳ್ಳುತ್ತವೆ. ಉದಾ: ಮಾತು-ಮಾತಿಗೆ ಸುಳ್ಳು ಹೇಳುವುದು, ತನ್ನ ವಿಶ್ರಾಮದಲ್ಲಿ ವಿಘ್ನವಾದರೆ ಸಿಟ್ಟು ಮಾಡಿಕೊಳ್ಳುವುದು, ಕಿರಿಕಿರಿಗೊಳ್ಳುವುದು, ಶರೀರ ನಿಷ್ಕ್ರಿಯಗೊಂಡು ರೋಗಗಳಿಂದ ಸುತ್ತುವರಿಯಲ್ಪಡುವುದು, ಸಮಯವಿರುವಾಗಲೇ ಕೆಲಸ ಪೂರ್ಣಗೊಳ್ಳದಿದ್ದಲ್ಲಿ ಅಸಫಲತೆಯನ್ನು ಎದುರಿಸಬೇಕಾಗುವುದು, ಇದರಿಂದ ದುಃಖ ಹಾಗೂ ದರಿದ್ರತನದ ಚಕ್ರವ್ಯೂಹ ಹಮ್ಮಿಕೊಳ್ಳುತ್ತದೆ.

ಈ ಪುಸ್ತಕದಲ್ಲಿ ಜಡತ್ವದ ಚಕ್ರವ್ಯೂಹವನ್ನು ತೊಡೆದುಹಾಕಲು/ಭೇದಿಸಲು ಕ್ರಮಬದ್ಧವಾದ ಹೆಜ್ಜೆಗಳಲ್ಲಿ ಮಾರ್ಗದರ್ಶನ ನೀಡಲಾಗಿದೆ. ಒಂದೊಂದು ಹೆಜ್ಜೆ ಇಡುತ್ತಿದ್ದಂತೆ ಆಲಸ್ಯವೆಂಬ ಗೋಡೆಯ ಮೇಲೆ ಬಲವಾದ ಏಟುಗಳ ದಾಳಿಯಾಗುತ್ತದೆ ಹಾಗೂ ಸತತವಾದ ಏಟುಗಳಿಂದ ಈ ಗೋಡೆ ಛಿದ್ರ-ಛಿದ್ರವಾಗಿಹೋಗುತ್ತದೆ.