ರಿಚ್ ಡ್ಯಾಡ್ ಪೂರ್ ಡ್ಯಾಡ್ / Rich Dad Poor Dad

Author: Dr. Shivananda Bekal

Pages: 308

Edition: 2024

Book Size: 1/8th Demmy

Binding: Paper Back

Publisher: Manjula Publishing House

Specification

Original price was: ₹499.Current price is: ₹449.

In stock

Description

ರಿಚ್ ಡ್ಯಾಡ್ ಪೂರ್ ಡ್ಯಾಡ್ / Rich Dad Poor Dad – ಪುಸ್ತಕದ ಮೂಲ ಲೇಖಕರು ರಾಬರ್ಟ್ ಟಿ. ಕಿಯೋಸಾಕಿ (Robert T. Kiyosaki) ಮತ್ತು ಶಾರೋನ್ ಲೆಚರ್ (Sharon Lechter). ಡಾ. ಶಿವಾನಂದ ಬೇಕಲ್ ಅವರು ಈ ಜನಪ್ರಿಯ ಪುಸ್ತಕವನ್ನು ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. ಬಡವರು, ಮಧ್ಯಮ ವರ್ಗದ ಪಾಲಕರು ತಮ್ಮ ಮಕ್ಕಳಿಗೆ ಹಣದ ಮಹತ್ವ ಕುರಿತು ಹೇಳುವುದಿಲ್ಲ. ಆದರೆ, ಶ್ರೀಮಂತರು ಈ ಕೆಲಸ ಮಾಡುತ್ತಾರೆ. ಅದಕ್ಕಾಗಿ ಶ್ರೀಮಂತರ ಮಕ್ಕಳು ಹಣದ ಮಹತ್ವ ತಿಳಿದು, ಶ್ರೀಮಂತರಾಗುತ್ತಾರೆ. ಬಡವರು, ಮಧ್ಯಮ ವರ್ಗದ ಮಕ್ಕಳು ಭವಿಷ್ಯದಲ್ಲಿ ಬಡವರಾಗೇ ಉಳಿಯುತ್ತಾರೆ. ಇವರ ಬದುಕು ದುರಂತಮಯವಾಗುವುದು ತಪ್ಪುವುದಿಲ್ಲ. ಇಂತಹ ಮಹತ್ವದ ವಿಚಾರಗಳಿರುವ ಪ್ರೇರಣಾತ್ಮಕವಾದ ಬರೆಹಗಳು ಈ ಕೃತಿಯ ವೈಶಿಷ್ಟ್ಯ.ಜಗತ್ತಿನಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಮಕ್ಕಳೂ ತಮ್ಮ ಭವಿಷ್ಯದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಅಪ್ ಡೇಟ್ ಆಗವುದು ಸೇರಿದಂತೆ ಅಧ್ಯಾಯಗಳು ತುಂಬಾ ಪರಿಣಾಮಕಾರಿಯಾಗಿ ಮೂಡಿ ಬಂದಿವೆ.