ಅಟಾಮಿಕ್  ಹ್ಯಾಬಿಟ್ಸ್ / Atomic Habits
ಅಟಾಮಿಕ್ ಹ್ಯಾಬಿಟ್ಸ್ / Atomic Habits Original price was: ₹399.Current price is: ₹359.
Back to products
ಮಕ್ತೂಬ್ / Maktub
ಮಕ್ತೂಬ್ / Maktub Original price was: ₹399.Current price is: ₹359.

ನಾಲ್ಕು ಪರಮ ರಹಸ್ಯಗಳು / Nalku Parama Rahasyagalu

Author:Dr Shivanand Bekal

Pages:191

Edition: 2023

Book Size: 1/8th Demmy

Binding: Paper Back

Publisher: Manjul Publishing House

Original price was: ₹399.Current price is: ₹359.

In stock

Description

ನಾಲ್ಕು ಪರಮ ರಹಸ್ಯಗಳು / Nalku Parama Rahasyagalu -ನಾಲ್ಕು ಪರಮ ರಹಸ್ಯಗಳು ಶಿವಾನಂದ ಬೇಕಲ್‌ ಅವರ ಅನುವಾದಿತ ಕೃತಿಯಾಗಿದೆ. ಜಗತ್ತಿನಾದ್ಯಂತದ ಜನರಲ್ಲಿನ ಆತಂಕ ಹಾಗೂ ಆಂತರಿಕ ತುಮುಲವನ್ನು ಹತ್ತಿಕ್ಕಲು ಮತ್ತು ಒಂದು ಸುಂದರ ಸ್ಥಿತಿಯಲ್ಲಿ ಬದುಕುವಂತೆ ಮಾಡಲು ತಮ್ಮನ್ನೇ ಸಮರ್ಪಿಸಿಕೊಂಡವರು ಪರಿವರ್ತನಾ ಲೀಡರ್‌ಗಳಾದ ಪ್ರೀತಾಜಿ ಮತ್ತು ಕೃಷ್ಣಾಜಿ, ಲಕ್ಷಗಟ್ಟಲೆ ಜೀವರನ್ನು ತಮ್ಮ ಒ ಅಂಡ್ ಒ ಅಕಾಡೆಮಿ ಕೋರ್ಸ್‌ಗಳ ಹಾಗೂ ಭಾರತದಲ್ಲಿನ ವೈಭವೋಪೇತ ಧ್ಯಾನ ಕೇಂದ್ರವಾದ ಏಕಂನ ಮುಖಾಂತರ ಪರಿವರ್ತಿಸುತ್ತ, ಪ್ರೀತಾಜಿ ಮತ್ತು ಕೃಷ್ಣಾಜಿ ತಮ್ಮ ಅಧ್ಯಾಪನದ ಮುಖ್ಯ ಅಂಶಗಳ ನಾಲ್ಕು ಹಂತಗಳ ಮೂಲಕ ಪವಾಡ ಸದೃಶವಾಗಿ ನಮ್ಮ ಬದುಕಿನಲ್ಲಿ ಋಷಿ, ಪ್ರೇಮ, ಸಂಪತ್ತು ಮತ್ತು ಉದ್ದೇಶಗಳನ್ನು ಉದ್ದೀಪಿಸುತ್ತಿದ್ದಾರೆ. ಅವುಗಳೇ ಈ ಕೃತಿಯ ನಾಲ್ಕು ಪರಮ ರಹಸ್ಯಗಳು.