ಬೆಳಕಿನ ತೆನೆ / Belakina Tene
ಬೆಳಕಿನ ತೆನೆ / Belakina Tene Original price was: ₹125.Current price is: ₹112.
Back to products
ಶಬ್ದಮಣಿ ದರ್ಪಣಂ / Shabdamani Darpanam
ಶಬ್ದಮಣಿ ದರ್ಪಣಂ / Shabdamani Darpanam Original price was: ₹250.Current price is: ₹225.

ಯುಗಸಂಧ್ಯಾ / Yugasandhya

Author: Sujana

Pages: 402

Edition: 2015

Book Size: 1/8th Demmy

Binding: Paper Back

Publisher: D.V.K. Murthy Prakashana

Original price was: ₹200.Current price is: ₹180.

In stock

Description

ಯುಗಸಂಧ್ಯಾ / Yugasandhya – ಎಂಬುದು ಹೆಸರಾಂತ ಕನ್ನಡ ಸಾಹಿತಿ ಎಸ್. ನಾರಾಯಣ ಶೆಟ್ಟಿ ಅವರ ಜನಪ್ರಿಯ ಕೃತಿಯಾಗಿದೆ, ಅವರು ‘ಸುಜನಾ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಈ ಕೃತಿಯು ಮೂಲತಃ ಗ್ರೀಕ್ ಭಾಷೆಯ ‘ಏಜಾಕ್ಸ್’ (Ajax) ನಾಟಕದ ಕನ್ನಡ ಭಾಷಾಂತರವಾಗಿದೆ. ಪ್ರಸಿದ್ಧ ಚಿಂತಕ ಸುಜನಾ ಅವರು ಯುದ್ದೋತ್ತರ ಮಹಾಭಾರತದ ಕಾವ್ಯವನ್ನು ಬರೆದಿದ್ದೇ-ಯುಗಸಂಧ್ಯಾ. ಈ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002) ಲಭಿಸಿದೆ. ಬಹುತೇಕರಿಗೆ ಮಹಾಭಾರತ ಕಥೆಯು ಯುದ್ಧನಡೆದವರೆಗೆ ಮಾತ್ರ ತಿಳಿದಿದೆ. ಆದರೆ, ಯುದ್ಧ ನಂತರದ ನಡೆದಿದೆ ಎನ್ನಬಹುದಾದ ಕಥೆಯ ಸನ್ನಿವೇಶಗಳನ್ನು ವಿವರಿಸಿದ್ದು ಈ ಕೃತಿಯ ಹೆಗ್ಗಳಿಕೆ.