ನಾಗಚಂದ್ರನ ಪಂಪರಾಮಾಯಣ ಸಂಗ್ರಹ / Nagachandrana Pamparamayana Sangraha
₹150 Original price was: ₹150.₹135Current price is: ₹135.
ಪ್ರೇಮ ಭಕ್ತಿ / Prema Bhakti
₹130 Original price was: ₹130.₹117Current price is: ₹117.
ಉದಯವಾಯಿತು ವಿಜಯನಗರ / Udayavaayitu Vijayanagara
Author:Wing Commander B S Sudarshana
Pages:113
Edition: 2023
Book Size: 1/8th Demmy
Binding: Paper Back
Publisher:Vikram Prakashana
Description
ಉದಯವಾಯಿತು ವಿಜಯನಗರ / Udayavaayitu Vijayanagara -‘ಉದಯವಾಯಿತು ವಿಜಯನಗರ’ ಬಿ.ಎಸ್. ಸುದರ್ಶನ್ ಅವರ ಪೌರಾಣಿಕ ಕಥಾಸಂಕಲನವಾಗಿದೆ. ವಿದ್ಯಾರಣ್ಯರ ಸೋದರಿ ಸಿಂಗಳಾಂಬಿಕೆಯ ತನ್ನ ಸೋದರರ ವರ್ಣನೆಯಿಂದ ಪ್ರಾರಂಭವಾಗಿ ಸಂಗಮ ವಂಶದ ಕೊನೆಯ ಪ್ರಮುಖ ದೊರೆ ಇಮ್ಮಡಿ ದೇವರಾಯನ ಕಾಲಘಟ್ಟದಲ್ಲಿ ಪರ್ಯಾಯಗೊಳ್ಳುವ ಈ ಕೃತಿಯಲ್ಲಿ ಸರಳವಾಗಿ ಕೆಲವು ಪಾತ್ರಗಳ ಮೂಲಕ ಕಥೆಯನ್ನು ಹೆಣೆಯಲಾಗಿದೆ.
