Back to products
ಕಾವ್ಯೋದ್ಯಾನ / Kavyodyana
ಕಾವ್ಯೋದ್ಯಾನ / Kavyodyana Original price was: ₹195.Current price is: ₹175.

ಕಸಾಂದ್ರ / Kasaandra

Author:Dr C N Ramachandran

Pages:120

Edition: 2011

Book Size: 1/8th Demmy

Binding: Paper Back

Publisher:Ankita Pustaka Prakashana

Original price was: ₹80.Current price is: ₹72.

In stock

Description

ಕಸಾಂದ್ರ / Cassandra -`ನಾವು ಕಂಡ ಸತ್ಯವನ್ನು ಮತ್ತೊಬ್ಬರಿಗೆ ಕಾಣಿಸುವುದು ಹೇಗೆ?’ – ಇದೊಂದು ರೀತಿಯಲ್ಲಿ ಎಲ್ಲ ಸಂವೇದನಾಶೀಲ ಮನಸ್ಸುಗಳ ಸಂಕಟ. ಈ ಸಂಕಟವನ್ನು ಸಿಎನ್ಆರ್ `ಕಸಾಂದ್ರ’ದಲ್ಲಿ ಮನಗಾಣಿಸುವ ಕ್ರಮ ಅವರ ಕಥನ ಕಲೆಯ ಶಕ್ತಿಯ ಬಗ್ಗೆ ನಮಗೆ ಗೌರವ ಮೂಡಿಸುತ್ತದೆ. ಜಾಗೃತ ಸುಪ್ತಪ್ರಜ್ಞೆಗಳ ಹಠಾತ್ ಸಂಯೋಗ ಇಲ್ಲಿನ ಕತೆಗಳ ವಿನ್ಯಾಸವನ್ನು ರೂಪಿಸಿದೆ – ಎಂದಿದ್ದಾರೆ ಪ್ರಸಿದ್ಧ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ.