ಡಾ.ಎಚ್.ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಮಾಲೆ-9 ವಿಮರ್ಶಾ ಸಾಹಿತ್ಯ-1 ತಾತ್ವಿಕ ವಿಮರ್ಶೆ / Dr. H. Tipperudraswamy Samagra Sahitya Male-9 Vimarsha Sahitya-1 Tatvika Vimarshe

Author: Dr. H.T. Shylaja

Pages: 741

Edition: 2018

Book Size: 1/8th Demmy

Binding: Hard Bound

Publisher: Bharathi Prakashana

Original price was: ₹600.Current price is: ₹540.

Out of stock

Description

ಡಾ.ಎಚ್.ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಮಾಲೆ-9 ವಿಮರ್ಶಾ ಸಾಹಿತ್ಯ-1 ತಾತ್ವಿಕ ವಿಮರ್ಶೆ / Dr. H. Tipperudraswamy Samagra Sahitya Male-9 Vimarsha Sahitya-1 Tatvika Vimarshe – ಪುಸ್ತಕವನ್ನು ಲೇಖಕಿ ಶೈಲಜಾ ಅವರು ಬರೆದಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ ಇವರು, ಕಾದಂಬರಿ, ಕನ್ನಡ ಸಂಸ್ಕೃತಿ, ಕಾವ್ಯ ಮೀಮಾಂಸೆ, ವಿಮರ್ಶಾ ಕ್ಷೇತ್ರಗಳಲ್ಲಿ ವಿಶೇಷವಾಗಿ ಬೆರಗು ಮೂಡಿಸಿದವರು. ಇವರ ವಿಮರ್ಶಾ ಬಿಡಿಬಿಡಿ ಲೇಖನಗಳು ಅಪ್ರಸ್ತುತತೆಯ ನೆಲೆಗೆ ಸರಿಯುವಂತವಲ್ಲ. ಅವುಗಳಿಗೆ ಅವುಗಳು ತಮ್ಮದೇ ಆದ ಪ್ರಸ್ತುತತೆ ಮತ್ತು ಮೌಲ್ಯಗನ್ನು ಹೊಂದಿವೆ. ವಿಮರ್ಶಾ ಪ್ರಪಂಚಕ್ಕೆ ದಿಕ್ಸೂಚಿಯಾಗಿ, ಅಡಿಹಾಸುವಾಗಿ ಅವು ತಮ್ಮನ್ನು ಸಮರ್ಪಿಸಿಕೊಳ್ಳುತ್ತವೆ. ಲೇಖಕಿ ಶೈಲಜ ಎಚ್.ಟಿ ಯವರು ತಿಪ್ಪೇರುದ್ರಸ್ವಾಮಿಯವರ ಹಲವು ವಿಮರ್ಶಾ ಲೇಖನಗಳನ್ನು ಸಂಪಾದಿಸಿ ಈ ಕೃತಿಯಲ್ಲಿ ಕೊಟ್ಟಿದ್ದಾರೆ.