ವಂಶವೃಕ್ಷ / Vamshavruksha
₹450 Original price was: ₹450.₹405Current price is: ₹405.
ಕೊಲಂಬೊ ಇಂದ ಆಲ್ಮೊರಕೆ / Colombo Inda Almorake
₹90 Original price was: ₹90.₹81Current price is: ₹81.
ಚಿಕವೀರ ರಾಜೇಂದ್ರ / Chikaveera Rajendra
Author:Srinivasa
Pages:542
Edition: 2018
Book Size: 1/8th Demmy
Binding: Hard Bound
Publisher:Masti Venkatesha Iyengar
Description
ಚಿಕವೀರ ರಾಜೇಂದ್ರ / Chikaveera Rajendra -‘ಚಿಕವೀರ ರಾಜೇಂದ್ರ’ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು.
‘ನಾಡಿ ಪರೀಕ್ಷೆಯಿಂದ ಇಡೀ ದೇಹದ ಸ್ಥಿತಿ ತಿಳಿಯಬಲ್ಲಂಥ ಮಾಸ್ತಿಯವರ ಸೂಕ್ಷ್ಮ ಕಲೆ ವಿಶ್ವ ಸಾಹಿತ್ಯದಲ್ಲಿ ಒಂದು ಒಳ್ಳೆಯ ಕೃತಿಯೆನ್ನಿಸುವ ಚಿಕವೀರ ರಾಜೇಂದ್ರ’ವನ್ನು ನಮಗೆ ಕೊಟ್ಟಿದೆ ಎನ್ನಬಹುದು’ ಎಂದು ಡಾ. ಯು. ಆರ್. ಅನಂತಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಮಾಸ್ತಿಯವರನ್ನು ಬ್ರಿಕ್ಸ್, ಥಾಮಸ್ಮನ್, ಕಾಫ್ಯಾ, ಕಮ್ರ, ಬಸವ, ಆರ್ವಲ್, ಯೇಟ್ಸ್ ಮುಂತಾದವರ ಸಾಲಿಗೂ ಸೇರಿಸಿದ್ದಾರೆ. ಕಾದಂಬರಿಯ ಕೆಲವು ಭಾಗಗಳಲ್ಲಿ ಮಾಸ್ತಿಯವರ ಬರವಣಿಗೆ ಶೇಕ್ಸ್ಪಿಯರನ ಮಟ್ಟದ್ದು ಎಂದು ಕೀರ್ತಿನಾಥ ಕುರ್ತಕೋಟಿಯವರೂ, ಕೆ. ಪಿ. ವಾಸುದೇವನ್ ಅವರೂ ಹೇಳಿದ್ದಾರೆ.
