ಗಳಿಕೆ ಉಳಿಕೆ ಹೂಡಿಕೆ / Galike Ulike Hoodike
₹270 Original price was: ₹270.₹243Current price is: ₹243.
ನಾನೇಂದಿಗೂ ಸೋಲುವುದಿಲ್ಲ, ಸೋತರದು ನಾನಲ್ಲ! / Naanendigu Soluvudilla, Sotaradu Naanalla!
₹180 Original price was: ₹180.₹162Current price is: ₹162.
ಶ್ರೀ ರಾಮಾನುಜರ ಜೀವನ ಚರಿತ್ರೆ / Sri Ramanujara Jeevana Charitre
Author:Swami Ramakrishnananda
Pages:268
Edition: 2018
Book Size: 1/8th Demmy
Binding: Paper Back
Publisher: Sri Ramakrishna Ashrama
Specification
Description
ಶ್ರೀ ರಾಮಾನುಜರ ಜೀವನ ಚರಿತ್ರೆ / Sri Ramanujara Jeevana Charitre -ಸ್ವಾಮಿ ರಾಮಕೃಷ್ಣಾನಂದರು ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಲ್ಲಿ ಒಬ್ಬರು ಮತ್ತು ರಾಮಕೃಷ್ಣ ಮಠದ ಪ್ರವರ್ತಕರಲ್ಲಿ ಪ್ರಮುಖರು. ಅವರು ೧೮೯೭ ರಲ್ಲಿ ದಕ್ಷಿಣ ಭಾರತಕ್ಕೆ ಬಂದಾಗ, ಬಂಗಾಳದ ಜನರಿಗೆ ಶ್ರೀ ರಾಮಾನುಜರ ಬಗ್ಗೆ ತಿಳಿದಿರುವುದು ಬಹಳ ಕಡಿಮೆ ಎಂಬುದನ್ನು ಮನಗಂಡರು. ಈ ಕೊರತೆಯನ್ನು ನೀಗಿಸಲು ಅವರು ಈ ಜೀವನಚರಿತ್ರೆಯನ್ನು ಬರೆಯಲು ನಿರ್ಧರಿಸಿದರು.
ಈ ಬರವಣಿಗೆಯನ್ನು ಮೊದಲು ೧೮೯೯ ರಲ್ಲಿ ರಾಮಕೃಷ್ಣ ಮಹಾಸಂಘದ ಬಂಗಾಳಿ ಪತ್ರಿಕೆಯಾದ “ಉದ್ಬೋಧನ್” ನಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಯಿತು ಮತ್ತು ಇದು ಸುಮಾರು ಎಂಟು ವರ್ಷಗಳ ಕಾಲ ನಡೆಯಿತು.
