Back to products
ಕನಕ ​​ಮಹಾ ಸಂಪುಟ / Kanaka Maha Samputa
ಕನಕ ​​ಮಹಾ ಸಂಪುಟ / Kanaka Maha Samputa Original price was: ₹350.Current price is: ₹315.

ಸಾವಿರರು ಕೀರ್ತನೆಗಳು / Saviraaru keerthanegalu

Author:Prof . A.V. Navada

Pages:864

Edition: 2012

Book Size: 1/8th Demmy

Binding: Hard bound

Publisher:Ankita Pustaka Prakashana

Original price was: ₹350.Current price is: ₹315.

In stock

Description

ಸಾವಿರರು ಕೀರ್ತನೆಗಳು / Saviraaru keerthanegalu -ಪ್ರೊ. ಎ.ವಿ. ನಾವಡ ಹಾಗೂ ಡಾ. ಗಾಯತ್ರಿ ನಾವಡ ಅವರು ಸಂಪಾದಿಸಿದ ಕೃತಿ-ಸಾವಿರಾರು ಕೀರ್ತನೆಗಳು. ಹರಿದಾಸರ ಕೀರ್ತನೆಗಳು ಭಕ್ತಿ ಸಾಹಿತ್ಯದ ಸಿರಿ. ದೇವರನ್ನು ಸ್ತುತಿಸುವ ಕೀರ್ತನೆಗಳು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಸಾಹಿತ್ಯವಾಗಿದ್ದು, ಅವುಗಳ ಸಂಪಾದನೆಯು ಅಗತ್ಯವಿದೆ. ಅದನ್ನು ಸಂಪಾದಕರು ಈ ಹೊಣೆ ಹೊತ್ತಿಕೊಂಡಿದ್ದರ ಫಲವೇ ಈ ಕೃತಿಯಾಗಿದೆ. ಕೀರ್ತನೆಗಳ ಅಥವಾ ಹರಿದಾಸರ ಸಾಹಿತ್ಯಕ ಕೊಡುಗೆ ವಿಷಯವಾಗಿ ನಡೆಸುವ ಸಂಶೋಧನೆಗಳಿಗೆ ಈ ಕೃತಿ ಉತ್ತಮ ಆಕರವಾಗಿದೆ.