# ಬದುಕು ಸುಂದರ / # Baduku Sundara
₹180 Original price was: ₹180.₹162Current price is: ₹162.
ಶ್ರೀ ಶಾರದಾದೇವಿ ವಚನವೇದ / Sri Sharadadevi Vachanaveda
₹190 Original price was: ₹190.₹171Current price is: ₹171.
ಬದುಕಿಗೊಂದು ಭರವಸೆ / Badukigondu Bharavase
Author: Rangaswamy Mookanahalli
Pages: 184
Edition: 2024
Book Size: 1/8th Demmy
Binding: Paper Back
Publisher: Sawanna Enterprises
Specification
Description
ಬದುಕಿಗೊಂದು ಭರವಸೆ / Badukigondu Bharavase – ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನ ಕೃತಿ ʻಬದುಕಿಗೊಂದು ಭರವಸೆʼ. ಪುಸ್ತಕವು 75 ಸಾಧಕರ ವಿಶಿಷ್ಟವಾದ ಕತೆಗಳನ್ನು ಹೇಳುತ್ತದೆ. ಈ ಕತೆಗಳು ಓದುಗನನ್ನು ಪ್ರೇರೇಪಿಸಬಲ್ಲವುಗಳಾಗಿವೆ. ಇಲ್ಲಿರುವ ಒಬ್ಬೊಬ್ಬರದೂ ಬೆರಗಾಗಿಸುವಂತಹ, ಬದುಕಿಬಂದ ಹಾದಿಗಳಾಗಿವೆ. ಅವುಗಳನ್ನು ಓದುತ್ತಾ ಹೋದಂತೆ ನಾಮ್ಮ ಸಾಧನೆಯ ಮೇಲೆ ನಮ್ಮನ್ನು ಸಮಾಜ ಅಳೆಯುವ ರೀತಿಯನ್ನು ಕಾಣಬಹುದು. ಹಾಗಾಗಿ ಈ ಪುಸ್ತಕವು ನಾವು ಯಾರು ಎನ್ನುವುದರ ಆಧಾರದ ಮೇಲೆ ಸ್ವತಃ ನಮ್ಮನ್ನು ನಾವು ಅಳೆಯಬೇಕು, ಆಗ ಮಾತ್ರ ನಮ್ಮ ಗುರಿಯನ್ನು ಅನಾಯಾಸವಾಗಿ ಮುಟ್ಟಲು ಸಾಧ್ಯ ಎಂಬುದನ್ನು ನಮಗೆ ಅರ್ಥಮಾಡಿಸುತ್ತದೆ.
