Chanakya's Chant
Chanakya's Chant Original price was: ₹350.Current price is: ₹315.
Back to products

ಯಾವ ಕಷ್ಟವೂ ಶಾಶ್ವತವಲ್ಲ / Yaava Kashtavoo Shashvatavalla

Author: Dr. D.V. Guruprasad

Pages: 125

Edition: 2020

Book Size: 1/8th Demmy

Binding: Paper Back

Publisher: Sahitya Prakashana

Original price was: ₹130.Current price is: ₹117.

In stock

Description

ಯಾವ ಕಷ್ಟವೂ ಶಾಶ್ವತವಲ್ಲ / Yaava Kastavu Shashvatavalla – ಲೇಖಕ ಡಿ.ವಿ. ಗುರುಪ್ರಸಾದ್ ಅವರ ನೀವು ಒಮ್ಮೆ ಫೇಲ್ ಆಗಲೇಬೇಕು ಸರಣಿಯ ಮೂರನೇ ಕೃತಿ ‘ಯಾವ ಕ್ಷಣವೂ ಶಾಶ್ವತವಲ್ಲ’. ಈ ಕೃತಿಯಲ್ಲಿ ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ದಾಖಲಿಸಲಾಗಿದೆ. ತಮಗೆ ಯಾವುದೇ ರೀತಿಯ ತೊಂದರೆ ಬಂದರೂ, ಧೃತಿಗೆಡದೆ ತಮ್ಮ ಕಷ್ಟನಷ್ಟಗಳನ್ನು, ತಮಗೆದುರಾದ ಸವಾಲುಗಳನ್ನು ಸ್ವೀಕರಿಸಿ ಎದುರಿಸಿ ಜೀವನದಲ್ಲಿ ಮುಂದೆ ಬರುವ ಛಲವನ್ನು ತೋರಿಸಿರುವ ಹಲವಾರು ಯುವಕ ಯುವತಿಯರ ನಿದರ್ಶನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕದ ಮುಖ್ಯ ಉದ್ದೇಶವೇ ಈ ಸ್ಫೂರ್ತಿದಾಯಕ ಕಥೆಗಳನ್ನು ಓದಿದವರು ತಮ್ಮ ಜೀವನದಲ್ಲಿ ಆ ಗುಣಗಳನ್ನು ಅಳವಡಿಸಿಕೊಂಡು ತಾವೂ ಮುಂದೆ ಬರುತ್ತಾರೆ ಎನ್ನುವುದಾಗಿದೆ ಎನ್ನುತ್ತಾರೆ ಲೇಖಕ ಡಿ.ವಿ. ಗುರುಪ್ರಸಾದ್.