ಪ್ಯಾರಾನಾರ್ಮಲ್ / Paranormal
ಪ್ಯಾರಾನಾರ್ಮಲ್ / Paranormal Original price was: ₹175.Current price is: ₹157.
Back to products
ಅತಿಮಾನುಷ / Atimanusha
ಅತಿಮಾನುಷ / Atimanusha Original price was: ₹250.Current price is: ₹225.

ಶ್..! ಇಲ್ಯಾರೋ ಇದ್ದಾರೆ..!! / Sh..! Illyaro Iddaare..!!

Author: Gururaj Kodkani Yallapura

Pages: 144

Edition: 2025

Book Size: 1/8th Demmy

Binding: Paper Back

Publisher: Ankita Pustaka

Original price was: ₹175.Current price is: ₹157.

In stock

Description

ಶ್..! ಇಲ್ಯಾರೋ ಇದ್ದಾರೆ..!! / Sh..! Illyaro Iddaare..!! – ಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ.

-ಪ್ರಶಾಂತ್ ಭಟ್