ಗ್ರಾಮೀಣ ಸೊಗಡಿನ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ / Grameena Sogadina Sahithi Goruru Ramaswamy Iyengar
₹50 Original price was: ₹50.₹42Current price is: ₹42.
ವಿಶಿಷ್ಟ ಸಸ್ಯವಿಜ್ಞಾನಿ ಬಿ ಜಿ ಎಲ್ ಸ್ವಾಮಿ / Vishista Sasyavijnani B G L Swamy
₹50 Original price was: ₹50.₹42Current price is: ₹42.
ನೀನು ನಿನ್ನೊಳಗೆ ಖೈದಿ / Neenu Ninnolage Khaidi
Author: Anush A Shetty
Pages: 240
Edition: 2024
Book Size: 1/8th Demmy
Binding: Paper Back
Publisher: Anugraha Prakashana
Description
ನೀನು ನಿನ್ನೊಳಗೆ ಖೈದಿ / Neenu Ninnolage Khaidi – ಲೇಖಕ ಅನುಷ್ ಎ ಶೆಟ್ಟಿಯವರ ಕಾದಂಬರಿ ’ನೀನು ನಿನ್ನೊಳಗೆ ಖೈದಿ’ ದೇಜಾವು ಅಥವಾ ಮರುಸ್ಮೃತಿಯ ಕುರಿತು ವಿಜ್ಞಾನಿಯೊಬ್ಬ ನಡೆಸುವ ಸಂಶೋಧನೆಯ ಸುತ್ತ ಈ ಕಾದಂಬರಿ ಚಲಿಸುತ್ತದೆ. ಮತ್ತು ಕಾಲಾಘಾಟಿ ಜೈಲಿನಿಂದ ಮಾಯವಾದ ಖೈದಿಯೊಬ್ಬನಿಗೆ ಹೆಣೆದುಕೊಳ್ಳುವ ಘಟನಾವಳಿಗಳ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ.
